ಈ ನಾಲ್ಕು ರಾಶಿಯವರಿಗೆ ಇಂದು ಶುಭದಿನ..!

ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ತಕ್ಷಣ ತಮ್ಮ ತಮ್ಮ ರಾಶಿಗಳನ್ನು ನೋಡಿಕೊಂಡು ಕೆಲಸ ಮಾಡೋದು ಕೆಲವರ ಹವ್ಯಾಸ.ಈ ದಿನ ಯಾವ ರಾಶಿಯವರಿಗೆ ಯಾವ ಶುಭವಾಗಲಿದೆ ನೋಡಿ.
ಮೇಷ
ತಾಯಿಯಿಂದ ಶುಭ ಸಮಾಚಾರ ಸಿಗಲಿದೆ.
ಅಂದುಕೊಂಡ ಕೆಲಸಗಳನ್ನು ಮಾಡಲು ಇದು
ಸುಸಮಯವಾಗಿದೆ. ಖುಷಿಯಲ್ಲಿ ಆರಂಭಿಸಿ.
ಸಿಂಹ
ಮಾಡಿದ ಆಲೋಚನೆಗಳೆಲ್ಲ ಒಳಿತಾಗಲಿದೆ.
ಆಲೋಚನೆಗಳು ಒಳ್ಳೆಯದಿದ್ದರೆ ಅಷ್ಟೆ ಸಾಕು.
ನಿಮ್ಮ ನಿರ್ಧಾರಗಳನ್ನು ಮೊದಲು ಪರಿಶೀಲಿಸಿ. ಆಮೇಲೆ ನಿರ್ಧರಿಸಿ
ಧನುಸ್ಸು
ದರ್ಜಿಗಳಿಗೆ ಒತ್ತಡದ ಕೆಲಸ. ಮನೆಯಲ್ಲಿನ
ಸಮಸ್ಯೆಗಳಿಗೂ ಸ್ಪಂದಿಸದಂತಹ ಪರಿಸ್ಥಿತಿಗಳು
ಏರ್ಪಟ್ಟಿವೆ.
ವೃಶ್ಚಿಕ
ಕೃಷಿಕರ ಕೆಲಸದಲ್ಲಿ ಸ್ವಲ್ಪ ಏರುಪೇರಾದರೂ
ಈ ದಿನ ಖುಷಿಯ ದಿನವಾಗಿದೆ. ಹಳೆಯ
ದವಸಕ್ಕೆ ಉತ್ತಮ ಬೆಲೆ ಬರಲಿರುವ ದಿನವಿದು. ಒಳ್ಳೆಯದಾಗಲಿ
Comments