KSRTC ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

21 Jun 2018 3:20 PM | General
1363 Report

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ವು ವಿಭಾಗ ಮಟ್ಟದ ಮೇಲ್ವಿಚಾರಕೇತರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ 200

ಹುದ್ದೆಗಳ ವಿವರ 
ಭದ್ರತಾ ರಕ್ಷಕ (ದರ್ಜೆ -3) 
ರಾಮನಗರ ವಿಭಾಗ – 22, ತುಮಕೂರು ವಿಭಾಗ – 15, ಮಂಡ್ಯ ವಿಭಾಗ – 10, ಚಾಮರಾಜನಗರ ವಿಭಾಗ – 12, ಮೈಸೂರು ವಿಭಾಗ – 10, ಮೈಸೂರು ಗ್ರಾಮಾಂತರ – 13, ಮಂಗಳೂರು – 12, ಪುತ್ತೂರು – 20, ಚಿಕ್ಕಮಗಳೂರು – 15, ಕೆಬಿಎಸ್ ವಿಭಾಗ – 48, ಶಿವಮೊಗ್ಗ – 10, ಚಿತ್ರದುರ್ಗ – 13

ವಿದ್ಯಾರ್ಹತೆ : ಪಿಯುಸಿ ತೇರ್ಗಡೆಯಾಗಿರಬೇಕು.
ವಯೋಮಿತಿಕನಿಷ್ಠ 18 ವರ್ಷ, ಗರಿಷ್ಠ  ಸಾಮಾನ್ಯ ವರ್ಗಕ್ಕೆ 35 ವರ್ಷ, 2ಎ/2ಬಿ/3ಎ/3ಬಿ ವರ್ಗದವರಿಗೆ 38 ವರ್ಷ, ಪ.ಜಾ, ಪ.ಪಂ/ ವರ್ಗ-1 ದವರಿಗೆ 40 ವರ್ಷದವರೆಗೆ ನಿಗದಿಯನ್ನು ಮಾಡಲಾಗಿದೆ. 
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 800 ರೂ, ಪ.ಜಾ, ಪ.ಪಂ, ವರ್ಗ -1, ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ 600 ರೂ ಶುಲ್ಕ ನಿಗದಿಯನ್ನು ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-07-2018

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು  www.ksrtcjobs.com ಈ ವೆಬ್ ಸೈಟ್  ಗೆ ಭೇಟಿ ನೀಡಿ.

Edited By

Manjula M

Reported By

Manjula M

Comments