ಎರಡು ದಿನ ಬ್ಯಾಂಕ್ ಗೆ ರಜೆ, ಕೆಲಸವಿದ್ದರೆ ಇಂದೇ ಮುಗಿಸಿಕೊಳ್ಳಿ..!
ಬ್ಯಾಂಕ್ ನಲ್ಲಿ ಏನೇ ಕೆಲಸವಿದ್ದರು ಕೂಡ ಇಂದೇ ನಿಮ್ಮ ಕೆಲಸಗಳನ್ನು ಮುಗಿಸಿಕೊಂಡು ಬಿಡಿ ಅದಕ್ಕೆ ಕಾರಣ ನಾಳೆ ಶನಿವಾರ ಅಂದ್ರೆ ನಾಳೆ ರಂಜಾನ್ ಹಬ್ಬದ ಪ್ರಯುಕ್ತ ಬ್ಯಾಂಕ್ ಗಳು ತಮ್ಮ ಸೇವೆಯನ್ನು ನೀಡುವುದಿಲ್ಲ.
ಮರು ದಿವಸ ಭಾನುವಾರ ಎಂದಿನ ಹಾಗೇ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಎರಡು ದಿನಗಳ ಕಾಲ ಬ್ಯಾಂಕ್ ಗೆ ಸಾಲು ಸಾಲು ರಜೆ ಇರುವ ಕಾರಣ ಬ್ಯಾಂಕ್ ವಹಿವಾಟು ಸೇರಿದಂತೆ, ಎಟಿಎಂ ಸೇವೆಗಳು ಬಹುತೇಕ ಸ್ಥಗಿತಗೊಳ್ಳಲಿವೆ, ಈ ನಿಟ್ಟಿನಲ್ಲಿ ಇಂದೇ ನಿಮ್ಮ ಬ್ಯಾಂಕ್ ವಹಿವಾಟಿಗೆ ಸಂಬಂಧಪಟ್ಟಂತೆ ನಿಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಿ
Comments