ಗೂಗಲ್‌ನಲ್ಲಿ ಈ ಪದಗಳನ್ನು ಹುಡುಕಿದರೆ ನಿಮಗೆ ಜೈಲು ಶಿಕ್ಷೆ ತಪ್ಪಿದ್ದಲ್ಲ..!

15 Jun 2018 2:50 PM | General
531 Report

ಬಹಳ ಹಿಂದೆ  ನಮಗೆ ಯಾವುದಾದರೂ ವಿಷಯದ ಬಗ್ಗೆ ಗೊತ್ತಿಲ್ಲದಿದ್ದರೆ ಹತ್ತಿರದಲ್ಲಿರುವ ಲೈಬ್ರರಿಗೋ ಅಥವಾ ಪೇಪರ್, ಮ್ಯಾಗಜಿನ್‌ನಂತಹವುಗಳನ್ನು ಓದಿಯೋ ಇಲ್ಲದಿದ್ದರೆ ಯಾರನ್ನಾದರೂ ಕೇಳಿ ತಿಳಿದುಕೊಳ್ಳುತ್ತಿದ್ದೆವು. ಆದರೆ ಈಗ ಆ ರೀತಿ ಅಲ್ಲ. ಕೈಯಲ್ಲೆ  ಜಗತ್ತನ್ನು ತೊರುವ ಸ್ಮಾರ್ಟ್‌ಫೋನ್‌ಗಳು ಬಂದಿವೆ. ನಮಗೆ ಏನಾದರೂ ಗೊತ್ತಾಗದಿದ್ದರೆ ಕೂಡಲೆ ಇಂಟರ್‌‍ನೆಟ್‌ನಲ್ಲಿ ಹುಡುಕಿ ತಿಳಿದುಕೊಳ್ಳಲು ಈಗ ಅನೇಕ ಸರ್ಚ್ ಇಂಜಿನ್‌ಗಳು ಕೂಡ ಆಲ್‌ಲೈನ್‌ನಲ್ಲಿ ಲಭ್ಯವಿವೆ. ಅವುಗಳಲ್ಲಿ ಮುಖ್ಯವಾದದ್ದು ಗೂಗಲ್.

ಈಗ ಸ್ಮಾರ್ಟ್‌ಫೋನ್, ಕಂಪ್ಯೂಟರ್‌ಗಳಲ್ಲಿ ಸಾಕಷ್ಟು ಮಂದಿ ಗೂಗಲ್ ಸರ್ಚ್ ಸೈಟ್ ಬಳಸುತ್ತಾರೆ.. ಯಾವುದೇ ವಿಷಯ ತಿಳಿಯದಿದ್ದರೂ ಗೂಗಲ್‌ನಲ್ಲಿ ಹುಡುಕಿದರೆ ಸಾಕು. ಕ್ಷಣಗಳಲ್ಲಿ ಗೊತ್ತಾಗುತ್ತದೆ. ಗೂಗಲ್ ನಲ್ಲಿ ಕೆಲವರು ಸಿನಿಮಾಗಳನ್ನು ಹುಡುಕಿದರೆ, ಇನ್ನೂ ಕೆಲವರು ಹಾಡುಗಳನ್ನು, ಇನ್ನೂ ಕೆಲವರು ಪುಸ್ತಕಗಳನ್ನು, ಕೆಲವರು ಅಡುಗೆಗಳನ್ನು, ಕೆಲವರು ಫೋಟೋಗಳನ್ನು…ಹೀಗೆ ಹೇಳುತ್ತಾ ಹೋದರೆ ಗೂಗಲ್‍ ಬಳಕೆದಾರರು ಹುಡುಕುವ ಪದಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಗೂಗಲ್‌ನಲ್ಲಿ ಕೆಲವೊಂದು ವೆಬ್ ಸೈಟ್ ಗಳನ್ನು ಹುಡುಕಬಾರದಂತೆ ಅವುಗಳು ಯಾವುವೆಂದರೆ. 4 ಗರ್ಲ್ಸ್ ಫಿಂಗರ್ ಪೆಯಿಂಟ್, ಲೆಮನ್ ಪಾರ್ಟಿ, ಬ್ಲೂ ವಾಲ್ಫ್, ಕಿಡ್ಸ್ ಇನ್ ಎ ಶಾಂಡ್ ಬಾಕ್ಸ್, ಎಲ್ ಗರ್ಲ್, ಟ್ಯೂಬ್ ಗರ್ಲ್, 2 ಗರ್ಲ್ಸ್ ಇನ್ ವನ್ ಕಪ್  ಇನ್ನಿತರೆ ಪದಗಳನ್ನು ಗೂಗಲ್‌ನಲ್ಲಿ ಹುಡುಕಬಾರದಂತೆ. ಆ ರೀತಿ ಹುಡುಕಿದರೂ ಗೂಗಲ್ ಯಾವುದೇ ಫಲಿತಾಂಶಗಳನ್ನು ತೋರಿಸಲ್ಲ. ಆ ರೀತಿ ಸರ್ಚ್ ಇಂಜಿನನ್ನು ರೂಪಿಸಿದ್ದಾರೆ. ಇವುಗಳು ಅಶ್ಲೀಲ ಪದಗಳಂತೆ. ಓದಲು ಅಷ್ಟು ಅಶ್ಲೀಲವಾಗಿ ಇಲ್ಲದಿದ್ದರೂ ಅವುಗಳಲ್ಲಿ ಬಹಳಷ್ಟು ಮಂದಿ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರಂತೆ. ಹಾಗಾಗಿ ಈ ಪದಗಳನ್ನು ಶಿಕ್ಷೆ ಕಟ್ಟಿಟ್ಟ  ಬುತ್ತಿ.

Edited By

Manjula M

Reported By

Manjula M

Comments