ಸಸ್ಯಹಾರಿಗಳು ಚಿಕನ್ ತಿನ್ನಬಹುದು..! ಹೇಗೆ ಅಂತಿರಾ, ಹಾಗಾದ್ರೆ ಇದನ್ನೊಮ್ಮೆ ಓದಿ
ಚಿಕನ್ ಅಂದ್ರೆ ಎಲ್ಲರೂ ಬಾಯಲ್ಲಿ ನೀರೂರಿಸುತ್ತಾರೆ. ಆದರೆ ಸಸ್ಯಹಾರಿಗಳು ಮಾತ್ರ ದೇವರೆ ಈ ಚಿಕನ್ ಎಲ್ಲಾ ಹೇಗೆ ತಿಂತಾರೆ ಅಂತ ಅನ್ಕೊತ್ತಿರ್ತಾರೆ.. ಆದರೆ ಇದೀಗ ಸಸ್ಯಹಾರಿಗಳು ಕೂಡ ಚಿಕನ್ ತಿನ್ನಬಹುದು. ಹೇಗೆ ಅಂತಿರಾ ಮುಂದೆ ಓದಿ..
ಎಸ್..ವಿಶ್ವದ ಪ್ರಮು ಅಮೇರಿಕನ್ ಕಂಪನಿ ಕೆಎಫ್ ಸಿ ಸಸ್ಯಹಾರಿ ಚಿಕನ್ ರುಚಿಯನ್ನು ಭಾರತೀಯರಿಗೆ ತೋರಿಸಲು ಮುಂದಾಗಿದೆ.ಕೆಎಫ್ ಸಿ ಮೊದಲು ಬ್ರಿಟನ್ ನಲ್ಲಿ ತನ್ನ ಸಸ್ಯಹಾರಿ ಚಿಕನ್ ಅನ್ನು ಪ್ರಯೋಗ ಮಾಡಲಿದೆ.ಈ ಚಿಕನ್ ಗೆ ಕೆ ಎಫ್ ಸಿ ಪ್ರಸಿದ್ದ ಮಸಾಲೆಗಳ ಪ್ರಯೋಗವನ್ನು ಮಾಡಲಿದೆ.ಇದು ಚಿಕನ್ ಅಂತಹ ಸ್ವಾದವನ್ನು ಸಸ್ಯಹಾರಿ ಆಹಾರದಲ್ಲಿ ನೀಡಲಿದೆ. ಭಾರತವನ್ನು ಹೊರತುಪಡಿಸಿ ಬೇರೆ ಎಲ್ಲೂ ಕೆಎಫ್ ಸಿ ಸಸ್ಯಹಾರಿಗಳಿಗಾಗಿ ತನ್ನ ಮೆನುವನ್ನು ಬದಲಿಸಿಲ್ಲ. 2019 ರಲ್ಲಿ ಸಸ್ಯಹಾರಿ ಚಿಕನ್ ಪರೀಕ್ಷೆ ನಡೆಯಲಿದೆ. ಅದು ಯಶಸ್ವಿಯಾದರೆವಿಶ್ವಾದಾದ್ಯಂತ ಕೆಎಫ್ ಸಿ ಯಲ್ಲಿ ಸಸ್ಯಹಾರಿ ಚಿಕನ್ ದೊರೆಯಲಿದೆ. ವಿಶ್ವದಾದ್ಯಂತ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಚಿಕನ್ ತಯಾರಿಸಲಾಗುತ್ತದೆ. ಇನ್ನು ಮುಂದೆ ನೀವು ಕೂಡ ಚಿಕನ್ ತಿನ್ನಬಹುದು
Comments