ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿಗೆ ಈ ಕ್ರಿಕೇಟರ್ ಮೇಲೆ ಕ್ರಶ್ ಆಗಿದ್ಯಾದಂತೆ?

ಸಾಮಾನ್ಯವಾಗಿ ಯಾರಿಗೆ ಯಾವ ಯಾವ ಹೀರೋ ಅಥವಾ ಹೀರೋಹಿನ್ ಇಷ್ಟನೋ ಅವರ ಮೇಲೆ ಕ್ರಶ್ ಆಗೋದು ಕಾಮನ್. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೂ ಕೂಡ ಒಬ್ಬ ಕ್ರಿಕೇಟರ್ ಮೇಲೆ ಕ್ರಶ್ ಯಾಗಿದೆಯಂತೆ.. ಅವರು ಯಾರ್ ಗೊತ್ತಾ?
ಎಸ್…ಶಾರುಖ್ ಖಾನ್ ಪುತ್ರಿ ಸುಹಾನ್ ಖಾನ್ ಗೆ ಓರ್ವ ಕ್ರಿಕೆಟಿಗನ ಮೇಲೆ ಕ್ರಷ್ ಆಗಿದೆ ಅಂತೆ. ಕೆಕೆಆರ್ ತಂಡದ ಆಟಗಾರ, ಐಸಿಸಿ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಆಟಗಾರ ಶುಭ್‌ಮನ್ ಗಿಲ್ ಮೇಲೆ ಕ್ರಶ್ ಆಗಿದೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಕೆಕೆಆರ್ ಪಂದ್ಯಗಳ ವೇಳೆ ಶಾರುಖ್ ಖಾನ್ ಹಾಗೂ ಪುತ್ರಿ ಸುಹಾನಾ ಸಹ ಕ್ರೀಡಾಂಗಣಕ್ಕೆ ಆಗಮಿಸಿ ಆಟಗಾರರನ್ನು ಉತ್ಸಾಹಿಸುತ್ತಿದ್ದರು. ಇನ್ನು ಪಂದ್ಯಗಳ ವೇಳೆ ಶುಭ್‌ಮನ್ ಗಿಲ್ ಅವರ ಅಬ್ಬರದ ಬ್ಯಾಟಿಂಗ್ ಗೆ ಸುಹಾನಾ ಫುಲ್ ಫಿದಾ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
Comments