ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಸಾವು : ಗಣ್ಯರಿಂದ ಸಂತಾಪ ಸೂಚನೆ  

28 May 2018 9:37 AM | General
430 Report

ಇಂದು ಬೆಳಗಿನ ಜಾವ ಜಮಖಂಡಿ ಶಾಸಕ ಸಿದ್ದು ನ್ಯಾಮನಗೌಡ ಕಾರು ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನೀಡಿದ್ದ ಕರೆಯನ್ನು ಹಿಂಪಡೆದಿದೆ.

ಬ್ಯಾರೇಜ್ ಸಿದ್ದು ಎಂದೇ ಕರೆಸಿಕೊಳ್ಲುತ್ತಿದ್ದ ಜಮಖಂಡಿ ಮತಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದಂತಹ ಶ್ರೀ ಸಿದ್ದು ನ್ಯಾಮನಗೌಡ ಅವರ ನಿಧನದ ಸುದ್ದಿ ನನಗೆ ತುಂಬಾ ಆಘಾತವನ್ನು ತಂದಿದೆ ಎಂದು ಹಲವು ಗಣ್ಯರು ಅವರ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ.

 

Edited By

Manjula M

Reported By

Manjula M

Comments