Report Abuse
Are you sure you want to report this news ? Please tell us why ?
ಸಹೋದ್ಯೊಗಿನ ಹ್ಯಾಂಡ್ಸಮ್ ಅನ್ನೋಕು ಮುನ್ನ ಇದನ್ನೊಮ್ಮೆ ಓದಿ..!

26 May 2018 5:29 PM | General
565
Report
ಕುವೈತ್ ನ ಖಾಸಗಿ ಮಾಧ್ಯಮ ಸಂಸ್ಥೆಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಬಸಿಮಾ-ಅಲ್ ಶಮರ್ ಪುರುಷ ಸಹೋದ್ಯೋಗಿಯನ್ನು ಹ್ಯಾಂಡ್ಸಮ್ ಎಂದು ಕರೆದ ಕಾರಣಕ್ಕೆ ಮಹಿಳಾ ನಿರೂಪಕಿಯನ್ನು ಕೆಲಸದಿಂದ ತೆಗೆದಿರುವ ಘಟನೆ ನಡೆದಿದೆ.
ನ್ಯೂಸ್ ಓದುವ ಸಂದರ್ಭದಲ್ಲಿ ಅದೇ ಚಾನೆಲ್ ನಲ್ಲಿ ವರದಿಗಾರ್ತಿ ಆಗಿ ಕೆಲಸ ಮಾಡುವ ನವಾಫ್-ಅಲ್-ಶೈರಾಕಿ ಎಂಬುವವರಿಗೆ ಬಸಿಮಾ ಹ್ಯಾಂಡ್ಸಮ್ ಎಂದು ಕರೆದಿದ್ದರು. ಈ ವೇಳೆ ಚಾನೆಲ್ ನೋಡುತ್ತಿದ್ದ ಕುವೈತ್ ಪಾರ್ಲಿಮೆಂಟ್ನ ಸಂಸದರೊಬ್ಬರು ಮಹಿಳೆ ಸಾರ್ವಜನಿಕವಾಗಿ ಈ ರೀತಿ ಪುರುಷನೊಂದಿಗೆ ಹಗುರವಾಗಿ ಮಾತನಾಡುವುದು ಎಂದು ದೂರು ನೀಡಿ ಆಕೆಯನ್ನು ಕೆಲಸದಿಂದ ತೆಗೆಯುವಂತೆ ಮಾಡಿದ್ದಾರೆ.

Edited By
Manjula M

Comments