ಏರ್ಟೆಲ್ ಧಮಾಕಾ : ಗ್ರಾಹಕರಿಗೆ ಗುಡ್ ನ್ಯೂಸ್

ಜಿಯೋಗೆ ತಿರುಗೇಟು ನೀಡಲು ಟೆಲಿಕಾಂ ಕಂಪನಿಗಳು ಹರಸಾಹಸ ಮಾಡುತ್ತಲೇ ಇವೆ. ತಮ್ಮ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಕರ್ಷಕ ಆಫರ್ ಗಳನ್ನು ಘೋಷಿಸುತ್ತಲೇ ಇವೆ. ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಯೋಜನೆ ಪರಿಚಯಿಸಿದೆ.
246 ಜಿಬಿ ಡೇಟಾ, ಅನಿಯಮಿತ ಕರೆ
ಏರ್‌ಟೆಲ್ ರೂ. 558ರ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ.
ವ್ಯಾಲಿಡಿಟಿ: 82 ದಿನ
3G/4G ಡೇಟಾ: ಪ್ರತಿದಿನ 3GB (ಒಟ್ಟು 246 GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
3G/4G ಗ್ರಾಹಕರಿಗೆ 128Kbps ವೇಗದ ಸೌಲಭ್ಯ
4ಜಿ ಮತ್ತು 3ಜಿ ಗ್ರಾಹಕರಿಗೆ ಈ ಯೋಜನೆ ಲಭ್ಯವಿದೆ. ಏರ್‌ಟೆಲ್ ಕಂಪನಿಯು ನ್ಯಾಯಯೋಚಿತ ಬಳಕೆ ಅಡಿಯಲ್ಲಿ(Under Fair usage - FUP) ಪ್ರಿಪೇಯ್ಡ್ ಪ್ಯಾಕ್ ಗಳಿಗಾಗಿ 128Kbps ವೇಗದ ಸೌಲಭ್ಯ ಒದಗಿಸಲಿದೆ. ಬಳಕೆದಾರರು ತಮ್ಮ ದೈನಂದಿನ ಮಿತಿಗಿಂತಲೂ ಹೆಚ್ಚಿನ ಇಂಟರ್ನೆಟ್ ಬ್ರೌಸ್ ಮಾಡಲು ಸಾಧ್ಯವಾಗುತ್ತದೆ.
ರೂ. 499 ಯೋಜನೆ
ಏರ್ಟೆಲ್ ರೂ. 499ರ ಯೋಜನೆಯನ್ನು ಪರಿಚಯಿಸಿದೆ.
ವ್ಯಾಲಿಡಿಟಿ: 82 ದಿನ
3G/4G ಡೇಟಾ: ಪ್ರತಿದಿನ 2GB (ಒಟ್ಟು 164 GB)
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
ರೂ. 448 ಯೋಜನೆ
ಏರ್ಟೆಲ್ ರೂ. 448 ಯೋಜನೆ ಅಡಿಯಲ್ಲಿ ಈ ಕೆಳಗಿನ ಸೌಲಭ್ಯ ಒದಗಿಸುತ್ತದೆ.
ವ್ಯಾಲಿಡಿಟಿ: 82 ದಿನ
3G/4G ಡೇಟಾ: ಪ್ರತಿದಿನ 1.4GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
ರೂ. 509 ಯೋಜನೆ
ಏರ್ಟೆಲ್ ರೂ. 509 ಪ್ರಿಪೇಡ್ ಯೋಜನೆ ಅಡಿಯಲ್ಲಿ ತನ್ನ ಗ್ರಾಹಕರಿಗೆ ಹಲವು ಸೌಲಭ್ಯ ಪರಿಚಯಿಸಿದೆ.
ವ್ಯಾಲಿಡಿಟಿ: 90 ದಿನ
3G/4G ಡೇಟಾ: ಪ್ರತಿದಿನ 1.4GB
ಸ್ಥಳೀಯ ಹಾಗೂ ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಕರೆಗಳು: ಅನಿಯಮಿತ
ಎಸ್ಎಂಎಸ್: ಪ್ರತಿದಿನ 100
Comments