ಪ್ರಯಾಣಿಕರಿಗೆ ಬಿಗ್ ಶಾಕ್ ಕೊಟ್ಟ ಕೆಎಸ್ ಆರ್ ಟಿಸಿ
ರಜಾ ದಿನಗಳು ಈಗಾಗಲೇ ಪ್ರಾರಂಭವಾಗಿದೆ. ಹಾಗಂತ ಊರಿಗೆ ಹೋಗಲು ಪ್ಲ್ಯಾನ್ ಮಾಡುತ್ತಿದ್ದ ಪ್ರಯಾಣಿಕರಿಗೆ ಕೆಎಸ್ ಆರ್ ಟಿಸಿ ಬಿಗ್ ಶಾಕ್ ನೀಡಿದೆ.
ಸಾಮಾನ್ಯವಾಗಿ ವೀಕೆಂಡ್ ನಲ್ಲಿ ಕೆಎಸ್ ಆರ್ ಟಿಸಿ ಶೇ. 10 ರಷ್ಟು ಪ್ರಯಾಣ ದರವನ್ನು ಹೆಚ್ಚಿಸುತ್ತದೆ. ಆದರೆ ಇದೀಗ ಶೇ. 30 ರಷ್ಟು ಹೆಚ್ಚಳ ಮಾಡಿದ್ದು, ಪ್ರಯಾಣ ದರ ಗಗನಕ್ಕೇರಿದೆ. ಇದರಿಂದ ಕೆಎಸ್ ಆರ್ ಟಿಸಿಗೆ ಕೋಟಿ ಕೋಟಿ ಲಾಭ ಸಿಗುತ್ತಿದೆ. ಇದರಿಂದ ಪ್ರಯಾಣಿಕರು ಮಾತ್ರ ಸಂಕಷ್ಟಪಡುವಂತಾಗಿದೆ. ಕೆಎಸ್ ಆರ್ ಟಿಸಿಯ ಸ್ಲೀಪರ್, ಐರಾವತ, ಮುಂತಾದ ಬಸ್ ಗಳ ಪ್ರಯಾಣ ದರದಲ್ಲಿಯೂ ಕೂಡ ಹೆಚ್ಚಾಳವಾಗಿದೆ.
Comments