ಮುಖ ಕಾಂತಿಯುತವಾಗಿರಲು ಇವುಗಳನ್ನು ಬಳಸಿ

ಸಿಕ್ಕಾಪಟ್ಟೆ ಮೇಕಪ್ ಮಾಡಿಕೊಂಡು ಎಲ್ಲಿಗೋ ಹೋಗಿರುತ್ತೇವೆ. ಸಾಕಾಯ್ತು ಅಂತ ಹಾಗೆ ಮಲಗಿಕೊಂಡು ಬಿಡ್ತೀವಿ. ಆದರೆ ಹಾಗೆ ಮಾಡೋದು ತುಂಬಾ ತಪ್ಪು ಇದರಿಂದ ನಮ್ಮ ತ್ವಚೆ ಡ್ಯಾಮೇಜ್ ಆಗೋದು ಗ್ಯಾರೆಂಟಿ.
ಹಾಗಾಗಿ ನಾವು ನಮ್ಮ ತ್ವಚೆಯನ್ನು ಕಾಪಾಡಿಕೊಳ್ಲುವುದು ತುಂಬಾ ಮುಖ್ಯ.. ಮೇಕಪ್ ಮಾಡಿಕೊಳ್ಳುವ ಮೊದಲು ಇವನ್ನು ಅನುಸರಿಸಿ. ಮುಖ ತೊಳೆಯದೆ ಯಾವತ್ತು ಕೂಡ ಮೇಕಪ್ ಮಾಡಿಕೊಳ್ಳಲು ಹೋಗಬೇಡಿ. ಇದರಿಂದ ನಿಮ್ಮ ಮುಖದಲ್ಲಿರುವ ಕಲ್ಮಶಗಳು ಹಾಗೆ ಉಳಿದು, ಇದರಿಂದ ಮೊಡವೆಗಳು ಬರುವುದು. ಚರ್ಮದ ಆರೈಕೆಯ ಕೆಲವೊಂದು ಸಲಹೆಗಳನ್ನು ಪಾಲಿಸಬೇಕು.ಮೊದಲು ಮುಖವನ್ನು ಚೆನ್ನಾಗಿ ತೊಳೆಯಬೇಕು.. ಒಳ್ಳೆಯ ಟೋನರ್ ಅನ್ನು ಬಳಸಬೇಕು, ಮಿಸ್ ಮಾಡ್ದೆ ಮಾಯಿಶ್ಚರೈಸರ್ ಬಳಸಬೇಕು.. ಕಣ್ಣಿನ ಕ್ರೀಮ್ ಬಳಸಬೇಕು. ಹಾಗೂ ಅಲೋವೆರಾವನ್ನು ಬಳಸಬೇಕು.ಇವನ್ನೆಲ್ಲಾ ಬಳಸಿದರೆ ನಿಮ್ಮ ತ್ವಚೆ ಕಾಂತಿಯುತವಾಗಿ ಇರುತ್ತದೆ.
Comments