ಕೆಲವೊಮ್ಮೆ ಆರೋಗ್ಯಕ್ಕೆ ಯಾವುದು ಒಳ್ಳೆಯದೋ ಅದರಿಂದಲೆ ಸೈಡ್ ಎಫೆಕ್ಟ್- ಯಾವುವು ಅಂತಿರಾ? ಇದನ್ನೊಮ್ಮೆ ಓದಿ
ಇತ್ತಿಚಿನ ಪೀಳಿಗೆಯಲ್ಲಿ ಎಲ್ಲವೂ ಕೂಡ ಬದಲಾಗುತ್ತಿದೆ. ಆರೋಗ್ಯಕರ ಜೀವನ ಶೈಲಿಗೆ ಹೆಚ್ಚು ಗಮನ ಕೊಡುತ್ತಿದ್ದರು ಕೂಡ ಆರೋಗ್ಯ ಕೈಕೊಡುವುದು ಮಾತ್ರ ತಪ್ಪಿಲ್ಲ. ಹಾಗಾಗಿಯೆ ಸ್ಚಚ್ಚತೆಯ ಆರೋಗ್ಯಕ್ಕಾಗಿ ಕೆಲವೊಂದು ಜೀವನ ಶೈಲಿಗಳನ್ನು ರೂಡಿಸಿಕೊಂಡಿರುತ್ತೇವೆ. ಆದರೆ ಅದೇ ಕೆಲವೊಮ್ಮೆ ಅತಿಯಾದರೆ ಕಷ್ಟ ಪಡಬೇಕಾಗುತ್ತದೆ.
ಆದರೆ ಪ್ರತಿನಿತ್ಯ ನಾವು ಅನುಸರಿಸುವ ಕೆಲ ಸ್ವಚ್ಛತೆಯ ವಿಧಾನಗಳು ನಿಜವಾಗಿಯೂ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ತಿಳಿದರೆ ನಿಮಗೆ ನಿಜಾನಾ ಅನಿಸಬಹುದು. ನಾವಂದುಕೊಂಡಂತೆ ನಿತ್ಯ ಅನುಸರಿಸುವ ಸ್ವಚ್ಛತೆಯ ಎಲ್ಲ ವಿಧಾನಗಳು ಆರೋಗ್ಯಕರವಲ್ಲ. ನಿಜ ಹೇಳಬೇಕೆಂದರೆ ಅವು ಮತ್ತಷ್ಟು ಅನಾರೋಗ್ಯಕ್ಕೆ ದಾರಿ ಮಾಡಿಕೊಡಬಲ್ಲವು
1.ಪದೇ ಪದೇ ಕಿವಿ ಕ್ಲೀನ್ ಮಾಡಲು ಇಯರ್ ಬಡ್ ಉಪಯೋಗಿಸುವುದು.
2.ನೊರೆ ಸ್ನಾನ ಮಾಡುವುದು ಕೂಡ ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ.
3.ಡ್ರೈಯರ್ ಅನ್ನು ಕೂಡ ಹೆಚ್ಚಾಗಿ ಬಳಸಬಾರದು
4.ಹೆಚ್ಚು ಬಿಸಿ ನೀರಿನ ಶವರ್ ನಿಂದ ಸ್ನಾನ ಮಾಡಬಾರದು
5.ಕೈಯನ್ನು ಅಡ್ಡ ಇಟ್ಟು ಸೀನುವುದು
6.ಪ್ರತಿನಿತ್ಯ ತಲೆ ಸ್ನಾನ ಮಾಡಬಾರದು.
ಇವೆಲ್ಲಾ ತುಂಬಾ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅತಿಯಾದರೆ ಅಮೃತವು ವಿಷ ಎನ್ನುವಂತೆ ಯಾವುದು ಅತಿಯಾಗಬಾರದು ಅಷ್ಟೆ.
Comments