ದಾಳಿಂಬೆ ಹಣ್ಣಿನ ಜ್ಯೂಸ್ ಇಂದ ಎಷ್ಟೆಲ್ಲಾ ಪ್ರಯೋಜನ ಗೊತ್ತಾ?

ಆರೋಗ್ಯಕರ ಜೀವನಕ್ಕಾಗಿ ಹಣ್ಣಿನ ಪಾತ್ರ ತುಂಬಾ ಮಹತ್ತರದ್ದಾಗಿದೆ. ದಿನನಿತ್ಯದ ಆಹಾರದಲ್ಲಿ ಹಣ್ಣಿನ ಪಾತ್ರ ತುಂಬಾನೇ ಮುಖ್ಯ. ದಾಳಿಂಬೆ ಹಣ್ಣಿನ ರಸ ನಮ್ಮ ಆರೋಗ್ಯಕ್ಕೆ ತುಂಬಾನೇ ಮುಖ್ಯ..
ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಈ ಹಣ್ಣಿನ ಸೇವನೆಯಿಂದ ಯಾವುದೇ ಕಾಯಿಲೆಗಳು ನಮ್ಮ ಬಳಿ ಬರುವುದಿಲ್ಲ.ಇದೊಂದು ಆರೋಗ್ಯಯುತ ಹಣ್ಣಾಗಿದೆ.ಇತ್ತೀಚೆಗೆ ನಡೆಸಲಾದ ಕೆಲವು ಸಂಶೋಧನೆಗಳಿಂದ ಈ ಹಣ್ಣಿನ ರಸದಲ್ಲಿರುವ ಹಲವಾರು ಅವಶ್ಯಕ ಪೋಷಕಾಂಶಗಳು ಹಸಿರು ಟೀ ಗಿಂತಲೂ ಆರೋಗ್ಯಕರ ಪೇಯವಾಗಿರುವುದನ್ನು ಕಂಡುಬಂದಿದೆ. ಅದರಲ್ಲೂ ದಾಳಿಂಬೆ ರಸದಿಂದ ತಯಾರಿಸಲಾದ ಕೆಂಪು ವೈನ್ ನಲ್ಲಿ ಅತಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಹಲವಾರು ಮಾರಕ ರೋಗಗಳಿಂದ ರಕ್ಷಿಸುತ್ತದೆ.
1.ಕ್ಯಾನ್ಸರ್ ಗಡ್ಡೆಗಳ ವಿರುದ್ದ ದಾಳಿಂಬೆ ರಸ ಹೋರಾಡುತ್ತದೆ.
2.ಆರೋಗ್ಯಕರ ಹೃದಯಕ್ಕಾಗಿ ದಾಳಿಂಬೆಜ್ಯೂಸ್ ಕುಡಿಯಿರಿ
3. ಮಧುಮೇಹ ಕ್ಕೆ ಒಳ್ಳೆಯದು.
4. ರಕ್ತ ಹೀನತೆಯನ್ನು ಹೋಗಲಾಡಿಸುತ್ತದೆ.
5. ಆರೋಗ್ಯಕರ ತ್ವಚೆಗಾಗಿ ದಾಳಿಂಬೆ ಜ್ಯೂಸ್ ಒಳ್ಳೆಯದು.
6.ಆರೋಗ್ಯಕರ ಕೂದಲು ಬೆಳೆಯಲು ಸಹಾಯಕಾರಿ.
7. ಜೀರ್ಣಕ್ರಿಯೆಗೆ ಸಹಾಯಮಾಡುತ್ತವೆ.
Comments