ತುಂಬಾ ತಲೆನೋವು ಬಂದಿದ್ಯಾ.. ಹಾಗಾದ್ರೆ ಇದನ್ನೊಮ್ಮೆ ಟ್ರೈ ಮಾಡಿ

ತಲೆನೋವು ಬಂದ್ರೆ ಮುಗೀತು ಕಡಿಮೆಯಾಗೋದಿಕ್ಕೆ ಆ ಮಾತ್ರೆ ಈ ಮಾತ್ರೆ ಅಂತ ತಗೋಳಕ್ಕೆ ಶುರು ಮಾಡ್ತಾರೆ.. ಆದ್ರೆ ಎಷ್ಟು ಮಾತ್ರೆ ತಗೋಂಡ್ರು ತಲೆ ನೋವು ಕಡಿಮೆ ಆಗಲ್ಲ.ಆಗ ಏನು ಮಾಡೋದು ಅಂತ ಯೋಚನೆ ಮಾಡ್ತೀವಿ.
ತಲೆಗೆ ಹರಳೆಣ್ಣೆ, ನವರತ್ನ ಎಣ್ಣೆ ಅಂತೆ ಅದಂತೆ ಇದಂತೆ ಅಂತ ಹಾಕಿಕೊಂಡು ಮಸಾಜ್ ಮಾಡುತ್ತೇವೆ.. ಆಗ್ಲೂ ಕೂಡ ಕಡಿಮೆ ಆಗಲಿಲ್ಲ ಅಂದ್ರೆ ನಿದ್ದೆ ಮಾಡ್ತೀವಿ... ಆದ್ರೆ ಸಿಂಪಲ್ಲಾಗಿ ಒಂದು ವಿಷ್ಯ ಹೇಳ್ತೀನಿ ಕೇಳಿ.. ಹೀಗೆ ಮಾಡುವುದರಿಂದ ನಿಮ್ಮ ತಲೆ ನೋವು ಕಡಿಮೆಯಾಗುತ್ತದೆ...ಏನ್ ಮಾಡಬೇಕಪ್ಪ ಅಂತ ಯೋಚನೆ ಮಾಡುತ್ತಿದ್ದೀರಾ.. ವೇರಿ ಸಿಂಪಲ್ 15 ರಿಂದ 20 ಚೆರ್ರಿ ಹಣ್ಣನ್ನು ತಿನ್ನಿ.. ಇದರಿಂದ ನಿಮ್ಮ ತಲೆನೋವು ಫಟ್ ಅಂತ ಮಾಯವಾಗುತ್ತದೆ. ಜಾಸ್ತಿ ತಲೆ ನೋವು ಬರ್ತಿದ್ರೆ ಉದಾಸೀನ ಮಾಡಬೇಡಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
Comments