ಮುಖದ ಅಂದಕ್ಕಾಗಿ ಸಿಂಪಲ್ ಟಿಪ್ಸ್
ಬೇಸಿಗೆ ಬಂತೆಂದರೆ ಸಾಕು ಎಲ್ಲರಿಗೂ ಕೂಡ ಒಂದೆ ಟೆನ್ಷನ್.. ನಮ್ಮ ಚರ್ಮದ ಕಾಂತಿಯನ್ನು ಹೇಗೆ ಕಾಪಾಡಿಕೊಳ್ಳುವುದು ಅಂತ.. ಹಾಗಾಗಿ ಅದಕ್ಕೆ ಒಂದಿಷ್ಟು ಟಿಪ್ಸ್ ಕೊಡ್ತಿವಿ ಟ್ರೈ ಮಾಡಿ.
ನಾಲ್ಕು ಚಮಚ ಅಕ್ಕಿ ಹಿಟ್ಟಿಗೆ ಚಿಟಿಕೆ ಅರಿಶಿನ ಹಾಗೂ 3 ಚಮಚ ನಿಂಬೆರಸವನ್ನು ಹಾಕಿ ಕಲಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ನಂತರ 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.ಇದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಾಗುತ್ತದೆ. ಅಥವಾ ಲೋಳೆರಸ ಮತ್ತು ಅಕ್ಕಿ ಹಿಟ್ಟನ್ನ ಮಿಶ್ರಣಮಾಡಿ ಸ್ವಲ್ಪ ಹೊತ್ತು ಬಿಟ್ಟು ಮುಖಕ್ಕೆ ಹಚ್ಚಿ ಕೊಳ್ಳಿ ಅದು ಒಣಗಿದ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ
Comments