ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪಬ್ಲಿಕ್ ಟಾಯ್ಲೆಟ್ ಚಿಹ್ನೆ ಎಂದ ರಶ್ಮಿ ನಾಯರ್

ರಶ್ಮಿ ಆರ್ ನಾಯರ್ ವಿರುದ್ದ ಈಗಾಗಲೇ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಉಬರ್ ಕ್ಯಾಬ್ ನವರು ಹಿಂದುತ್ವ ಸಂಕೇತಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಅಂತ ಹೇಳಿದ್ದ ರಶ್ಮಿ ನಾಯರ್ ವಿರುದ್ದ ಅನೇಕ ಸಂಘಟನೆಗಳು ಕಿಡಿ ಕಾರುತ್ತಿವೆ.
ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ರಶ್ಮಿಯು ಛತ್ರಪತಿ ಶಿವಾಜಿಯ ಪೋಸ್ಟ್ ವಿರುದ್ದ ಅವಹೇಳನಕಾರಿ ರಿಪ್ಲೆಯೊಂದನ್ನು ಮಾಡಿದ್ದಾರೆ. ಈ ಫೋಸ್ಟ ಅನ್ನು ನೋಡಿದ್ದ ಛತ್ರಪತಿ ಶಿವಾಜಿಯ ಅನುಯಾಯಿಗಳು ಕೂಡ ಸಿಡಿದೆದ್ದಿದ್ದಾರೆ. ಅತ್ಯಚಾರಿಗಳ ವಿರುದ್ದ ನಾವು ಹೋರಾಡೋಣ ಎಂದು ಶಿವಾಜಿಯ ಭಾವಚಿತ್ರವಿದ್ದ ಸಂದೇಶಕ್ಕೆ ರಶ್ಮಿ ಕೊಟ್ಟ ರಿಪ್ಲೆ ಏನು ಗೊತ್ತಾ? ಯಾವುದು ಇದು ಪಬ್ಲಿಕ್ ಟಾಯ್ಲೆಟ್ ನ ಸಿಂಬಲ್ ಎಂದು ಅವಮಾನಿಸಿದ್ದಾರೆ.ಈ ಸಂದೇಶಕ್ಕೆ ಸಾಕಷ್ಟು ಜನ ಪ್ರತ್ಯುತ್ತರವನ್ನು ಕೊಡುತ್ತಿದ್ದಾರೆ. ರಶ್ಮಿಯ ಹೇಳಿಕೆ ಎಲ್ಲಿಗೆ ಕೊನೆಗೊಳ್ಳುತ್ತದೋ ಕಾದು ನೋಡಬೇಕಿದೆ. ಅದೆಲ್ಲದರ ನಡುವೆಯೂ ಕೂಡ ಮತ್ತೊಂದು ವಿಷಯವನ್ನು ಹೊರಹಾಕಿದ್ದಾರೆ.ಎಲ್ಲರೂ ಆ ರೀತಿ ಇಲ್ಲ .. ಕೆಲವರು ಮಾತ್ರ ರೇಪಿಸ್ಟ್ಗಳು ಎಂದು ಹೇಳಿದ್ದಾರೆ. ಆ ಸಂದೇಶ ದಲ್ಲಿ ಆರ್ ಎಸ್ ಎಸ್ ಎಂದು ಬರೆದಿದ್ದಾರೆ ಕೂಡ. ಈಕೆ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಕ್ಕಿ ಜೈಲು ಪಾಲಾಗಿದ್ದಳು. ಇಷ್ಟು ಇದ್ದರೂ ಕೂಡ ಅತ್ಯಚಾರಿಗಳ ವಿರುದ್ದ ಮಾತಾನಾಡುತ್ತಿರುವುದು ಟೀಕೆಗೆ ಗುರಿಯಾಗಿದೆ. ತಾನೇ ಹೀಗಿರುವಾಗ ಬೇರೆಯವರ ಬಗ್ಗೆ ಮಾತನಾಡುವುದು ಅವಶ್ಯಕವೇನಿತ್ತು? ಎಂಬುದು ಎಲ್ಲರ ಪ್ರಶ್ನೆಯಾಗಿದೆ.
Comments