Report Abuse
Are you sure you want to report this news ? Please tell us why ?
ಮಕ್ಕಳ ತುಟಿಯಷ್ಟೆ ಮುದ್ದಾಗಿದೆ ಈ ಹೂ

14 Apr 2018 5:31 PM | General
537
Report
ಕಾಡು ಬೆಳಸಿ ನಾಡು ಉಳಿಸಿ ಎನ್ನುವಂತೆ ಪರಿಸರ ಸಂರಕ್ಷಣೆ ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಒಂದು ವೇಳೆ ನಾವು ಕಾಡಿಗೆ ಏನಾದ್ರೂ ಹೋದ್ರೆ ತರ ತರವಾದ ಹೂ ಗಳನ್ನ ನೋಡುತ್ತೇವೆ.
ಆದರೆ ಈಗ ನಾವು ಹೇಳೊ ಈ ಗಿಡವನ್ನ ನೋಡಿದರೆ ನಿಮಗೆ ನಗು ಬರಬಹುದು.. ಯಾಕಂದ್ರೆ ಈ ಗಿಡದಲ್ಲಿರುವ ಹೂ ವನ್ನ ನೋಡಿದರೆ ನಿಮಗೆ ಯಾವುದೋ ಮಗುವಿನ ತುಟಿ ನೋಡಿದ ಹಾಗೆ ಅನಿಸುತ್ತದೆ. ಯಾಕಂದ್ರೆ ಈ ಹೂ ಕೂಡ ಮಗುವಿನ ತುಟಿಯ ರೀತಿ ಕೆಂಪಾಗಿ ಇದೆ. ಕೆಂಪು ಕೆಂಪಾಗಿ ಹೂ ಬಿಡುವ ಈ ಗಿಡದ ಹೆಸರು ಕಿಸ್ಸೆಬಲ್ ಪ್ಲಾಂಟ್. ಈ ಗಿಡದ ಹೂವನ್ನ ನೋಡಿದರೆ ನಿಜಕ್ಕೂ ಆಶ್ಚರ್ಯದ ಜೊತೆಗೆ ಅದ್ಭುತ ಎನಿಸದೆ ಇರದು.

Edited By
Manjula M

Comments