ಎಡಗೈಯಲ್ಲಿ ಕೆಲಸ ಮಾಡುವವರು ಬಲಗೈಯಲ್ಲಿ ಕೆಲಸ ಮಾಡುವವರಿಗಿಂತ ಬೇಗ ಸಾಯುತ್ತಾರೆ ಅನ್ನೋದು ಗೊತ್ತಾ?

12 Apr 2018 4:31 PM | General
541 Report

ದಿನನಿತ್ಯದಲ್ಲಿ ನಾವು ಸಾಕಷ್ಟು ಕೆಲಸಗಳನ್ನು ನಮ್ಮ ಕೈ ಮುಖಾಂತರ ಮಾಡುತ್ತಲೆ ಇರುತ್ತವೆ.. ಒಂದಲ್ಲ ಒಂದು ವಿಷಯಕ್ಕೆ ನಾವು ನಮ್ಮ ಕೈ ಯನ್ನು ಬಳಸುತ್ತೇವೆ. ಆದರೆ ವಿಷಯ ಏನು ಗೊತ್ತಾ?

ಎಡಕೈಯಲ್ಲಿ ಕೆಲಸ ಮಾಡುವವರು ಬಲಗೈಯಲ್ಲಿ ಕೆಲಸ ಮಾಡುವವರಿಗಿಂತ 9 ವರ್ಷ ಬೇಗ ಸಾಯುತ್ತಾರೆ..ಹೌದು... ಕೆಲಸ ಮಾಡಬೇಕಾದರೆ ಸಾಮಾನ್ಯವಾಗಿ ಎಲ್ಲರು ಬಲಗೈ ಯೂಸ್ ಮಾಡ್ತಾರೆ.. ಆದರೆ ಕೆಲವೊಬ್ಬರು ಮಾತ್ರ ಎಡಕೈಯನ್ನೂ ಬಳಸಿ ಕೆಲಸ ಮಾಡುತ್ತಾರೆ. ಆದರೆ ಸೈಂಟಿಫಿಕ್ ಆಗಿ ನೋಡೋದಾದ್ರೆ ಎಡಕೈಯಲ್ಲಿ ಕೆಲಸ ಮಾಡುವವರು ಒಂಭತ್ತು ವರ್ಷ ಬೇಗ ಸಾಯುತ್ತಾರೆ. ಯಾಕಂದ್ರೆ ನಮ್ಮ ಹೃದಯ ಇರುವುದು ಎಡಭಾಗದಲ್ಲಿ... ನಾವು ಎಡ ಕೈಯಲ್ಲಿ ಕೆಲಸ ಮಾಡುದ್ರೆ ನಮ್ಮ ಹೃದಯಕ್ಕೆ ಹೆಚ್ಚು ತ್ರಾಸವಾಗುತ್ತದೆ.. ಇದರಿಂದ ಹೃದಯಾಘಾತವಾಗುವ ಸಂಭವ ಹೆಚ್ಚಾಗಿರುತ್ತದೆ.. ಆದ್ದದಿಂದ ಎಡಕೈಯಲ್ಲಿ ಕೆಲಸ ಮಾಡುವವರು ಬಲಗೈಯಲ್ಲಿ ಕೆಲಸ ಮಾಡೋರಿಗಿಂತ 9 ವರ್ಷ ಬೇಗ ಸಾಯುತ್ತಾರೆ.. ಇನ್ನೂ ಮುಂದೆ ಬಹಳ ಮುಂಜಾಗ್ರತೆಯಿಂದ ಕೆಲಸ ಮಾಡಿ.. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಅನ್ನೊದನ್ನ ಮರಿಬೇಡಿ ಅಷ್ಟೆ.

 

Edited By

Manjula M

Reported By

Manjula M

Comments