ಹೊಟ್ಟೆಯ ಭಾಗದಲ್ಲಿರುವ ಬೊಜ್ಜನ್ನು ಕರಗಿಸಬೇಕಾ? ಹಾಗಾದ್ರೆ ಈ ಜ್ಯೂಸ್ ನ ಟ್ರೈ ಮಾಡಿ

ಹೊಟ್ಟೆಯ ಭಾಗದಲ್ಲಿರುವ ಬೊಜ್ಜನ್ನು ಕರಗಿಸಬೇಕಾ? ಹಾಗಾದ್ರೆ ಈ ಜ್ಯೂಸ್ ನ ಟ್ರೈ ಮಾಡಿ. ಕರಗಿಸು ಇತ್ತಿಚಿನ ಫಾಸ್ಟ್ ಪುಡ್ ಯುಗದಲ್ಲಿ ಎಲ್ಲವೂ ಕೂಡ ಫಾಸ್ಟ್ ಆಗಿ ಆಗುತ್ತಿರುವುದರಿಂದ ನಮ್ಮ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ.
ಅವೆಲ್ಲವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸ್ವಲ್ಪ ಕಷ್ಟವೆ ಸರಿ. ಆದರೂ ಬೊಜ್ಜು ಎನ್ನುವುದು ಎಲ್ಲರಲ್ಲೂ ಕಾಡುವ ಸಮಸ್ಯೆ ಆಗಿದೆ. ಹಾಗಾಗಿ ಈಗ ನಾವು ಹೇಳುವ ಜ್ಯೂಸ್ ಅನ್ನು ಟೈ ಮಾಡಿ.ಸೌತೆಕಾಯಿ ಜ್ಯೂಸ್ ಕುಡಿಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.ನಂತರ ಅದಕ್ಕೆ ನಿಂಬೆರಸ,ಪುದೀನಾ ಸ್ವಲ್ಪ, ಚೂರು ಹಸಿಶುಂಠಿಯನ್ನು ಹಾಕಿ ಚೆನ್ನಾಗಿ ರುಬ್ಬಿಕೊಂಡರೆ ಸೌತೆಕಾಯಿ ಜ್ಯೂಸ್ ಸಿದ್ದವಾಗುತ್ತದೆ.ಈ ಜ್ಯೂಸ್ ಅನ್ನು ದಿನಾ ಕುಡಿಯುತ್ತಾ ಬಂದರೆ ನಿಮ್ಮ ಹೊಟ್ಟೆಯ ಭಾಗದ ಬೊಜ್ಜು ಕಡಿಮೆಯಾಗುತ್ತಾ ಬರುತ್ತದೆ. ನೀವು ಕೂಡ ಇದನ್ನ ಟ್ರೈ ಮಾಡಿ
Comments