ಶಾಕಿಂಗ್ ನ್ಯೂಸ್ : ಲಿಂಗ ಬದಲಾವಣೆ ಮಾಡಿಸಿಕೊಂಡ ಕೆ.ಪಿ.ಸಿ.ಸಿ ಅಧ್ಯಕ್ಷ ಜಿ.ಪರಮೇಶ್ವರ್ ಪುತ್ರ ..!

ನಮ್ಮಲ್ಲಿ ರಾಜಕಾರಣಿಗಳ ಮಕ್ಕಳು ಅಂದ್ರೆ ಒಂದು ಗಲಾಟೆಗಳ ಮೂಲಕ ಸುದ್ದಿಯಾಗಬೇಕು ಇಲ್ಲ, ಇನ್ನೊಂದು ಸಾಮಾಜಿಕ ಕೆಲಸಗಳ ಮೂಲಕ ಸುದ್ದಿಯಾಗ ಬೇಕು ಆದ್ರೆ ಇವರೆಡನ್ನು ಮೀರಿದ್ದ ಕಾರಣಕ್ಕೆ ರಾಜ್ಯದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮಗ ಸುದ್ದಿಯಾಗಿದ್ದಾರೆ.
ಹೌದು, ಜಿ. ಪರಮೇಶ್ವರ್ ಲಿಂಗ ಪರಿವರ್ತನೆ ಮೂಲಕ ಈಗ ಸುದ್ದಿಯಾಗಿದ್ದಾರೆ. ಈ ಬಗ್ಗೆ ಖಾಸಗಿ ಆನ್ ಲೈನ್ ಪತ್ರಿಕೆ ಯೊಂದು ವರದಿ ಮಾಡಿದೆ. ಕೆಲ ತಿಂಗಳ ಹಿಂದೆ ಶಾನ್ ಪರಮೇಶ್ವರ್ ವಿದೇಶದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ತಮ್ಮ ಲಿಂಗ ಪರಿವರ್ತನೆ ಮಾಡಿಕೊಂಡ ಬಳಿಕ ಅವರು ಶನಾ ಅಂತ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಅಂತ ವರದಿ ಮಾಡಿದೆ. ಇದಲ್ಲದೇ ಶನಾ ಈ ಬಗ್ಗೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ತಮ್ಮ ನಿರ್ಧಾರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿಕೊಂಡಿದ್ದಾರೆ.
Comments