ಮೊಬೈಲ್ ಉಪಯೋಗಿಸುತ್ತಿವರುವ ಗ್ರಾಹಕರಿಗೆ ಕಾದಿದೆ ಶಾಕಿಂಗ್ ನ್ಯೂಸ್..!

ಇತ್ತೀಚಿಗೆ ಮೊಬೈಲ್ ಬಳಸದೆ ಇರುವವರೇ ಕಡಿಮೆ ಈ ಆಧುನಿಕ ಯುಗದಲ್ಲಿ ಮೊಬೈಲ್ ಗಳದ್ದೇ ಕಾರುಬಾರು. ಹೌದು ಮೊಬೈಲ್ ಗ್ರಾಹಕರೆಲ್ಲರಿಗೂ ಶಾಕಿಂಗ್ ಸುದ್ದಿ ಕಾದಿದೆ. ಏನಪ್ಪಾ ಅದು ಅಂತೀರಾ ಈ ಸುದ್ದಿ ಓದಿ.
ಟಿಲಿಕಾಂ ಇಲಾಖೆಯು ಮೊಬೈಲ್ ಸಂಖ್ಯೆ 10 ರಿಂದ 13 ಡಿಜಿಟ್ ಗೆ ಬದಲಾವಣೆ ಮಾಡಿಕೊಳ್ಳಬೇಕೆಂದು ಹೊಸ ಆದೇಶವೊಂದನ್ನು ಹೊರಡಿಸುವುದರ ಮೂಲಕ ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ಸುದ್ದಿವೊಂದನ್ನು ನೀಡಿದೆ. ಇದರ ಪ್ರಕಾರ ಜುಲೈ 1 ರಿಂದ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು 10 ರಿಂದ 13 ಡಿಜಿಟ್ ಗೆ ಬದಲಾವಣೆ ಮಾಡಿಕೊಳ್ಳಬೇಕು ಹಾಗೆ ಜುಲೈ 1ರಿಂದ ಹೊಸ ನಂಬರ್ ಜಾರಿಗೊಳ್ಳಲಿದೆ ಎಂದು ತಿಳಿಸಿದೆ. ಡಿಸೆಂಬರ್ 13ಕ್ಕೆ 10 ಸಂಖ್ಯೆಯ ಮೊಬೈಲ್ ನಂಬರ್ ಅಂತ್ಯವಾಗಲಿರುವುದಾಗಿ ಕೂಡ ತಿಳಿಸಿದೆ.
Comments