ಕೆ.ಪಿ.ಎಸ್.ಸಿ ಫೆ.4ರಂದು ನಡೆಯಬೇಕಾಗಿದ್ದ ಎಫ್.ಡಿ.ಸಿ ಪರೀಕ್ಷೆಯನ್ನು ಮುಂದೂಡಿದೆ

ಫೆಬ್ರವರಿ 4ರಂದು ನಡೆಯಬೇಕಾಗಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಯನ್ನು ಮೂಂದುಡಲಾಗಿದೆ ಅಂತ ಆಯೋಗದ ಪರೀಕ್ಷಾ ನಿಯಂತ್ರಕ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ. ಇನ್ನು ಇದೇ ವೇಳೆ ಕೆಪಿಎಸ್ಸಿಯ ಈ ಯಡವಟ್ಟು ನೀತಿಯಿಂದ ಲಕ್ಷಾಂತರ ಅಭ್ಯರ್ಥಿಗಳು ತ್ರೀವ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪರೀಕ್ಷೆ ಮುಂದೂಡುವದಕ್ಕೆ ಸ್ಪಷ್ಟ ಕಾರಣವನ್ನು ಕೂಡ ಆಯೋಗ ಸರಿಯಾದ ಕಾರಣವನ್ನು ಕೂಡ ನೀಡಿಲ್ಲ.
ಕರ್ನಾಟಕ ಲೋಕಸೇವಾ ಆಯೋಗ ಇದೇ ಭಾನುವಾರ ನಡೆಸಲು ಉದ್ದೇಶಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಯನ್ನು ಕಡೆ ಕ್ಷಣದಲ್ಲಿ ಮುಂದೂಡಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಕೆಪಿಎಸ್ಸಿ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ.
Comments