ಕೌನ್ ಬನೇಗಾ ಕರೋಡ್ ಪತಿಯಲ್ಲಿ ಗೆದ್ದ ಹಣವನ್ನು ಪಿ.ವಿ ಸಿಂಧು ಏನ್ಮಾಡಿದ್ರು ಗೊತ್ತಾ..?

13 Jan 2018 4:34 PM | General
524 Report

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ನಿರೂಪಿಸುವ ' ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಧು, 25 ಲಕ್ಷ ಹಣ ಗೆದ್ದಿದ್ದರು. ಆ ಹಣವನ್ನು ಬಸವತಾರಕಮ್ ಇಂಡೋ-ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ದಾನ ಮಾಡಿದ್ದಾರೆ.

ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಹಿಂದಿ ಟಿವಿ ಕಾರ್ಯಕ್ರಮ(ಕೌನ್ ಬನೇಗಾ ಕರೋಡ್‍ಪತಿ)ದಲ್ಲಿ ಗೆದ್ದ ₹ 25 ಲಕ್ಷ ಹಣವನ್ನು ಶುಕ್ರವಾರ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಸಿಂಧು ಅವರ ನಿರ್ಧಾರಕ್ಕೆ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಟಾಲಿವುಡ್‍ ನಟ ಎನ್.ಬಾಲಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Edited By

Shruthi G

Reported By

Madhu shree

Comments