Report Abuse
Are you sure you want to report this news ? Please tell us why ?
CBSE 10, 12 ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

11 Jan 2018 9:36 AM | General
405
Report
ಪ್ರಸಕ್ತ ಸಾಲಿನ 10ನೇ ತರಗತಿ ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷಾ ದಿನಾಂಕ ಪ್ರಕಟಗೊಂಡಿದೆ.
ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 5 ರಿಂದ ಏಪ್ರಿಲ್ 4 ರ ವರೆಗೆ 10 ನೇ ತರಗತಿ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 5 ರಿಂದ ಏಪ್ರಿಲ್ 12 ರ ವರೆಗೆ 12 ನೇ ತರಗತಿ ಪರೀಕ್ಷೆ ನಡೆಯಲಿದೆ. ಸಿ.ಬಿ.ಎಸ್.ಇ. ಮಾನ್ಯತೆ ಪಡೆದ ಶಾಲೆಗಳಲ್ಲಿ ಈ ತಿಂಗಳ ಮಧ್ಯಾಂತರದಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ವೇಳಾಪಟ್ಟಿಗಾಗಿ www.cbse.nic.in ಗಮನಿಸಬಹುದಾಗಿದೆ.

Edited By
Shruthi G

Comments