Report Abuse
Are you sure you want to report this news ? Please tell us why ?
SSLC ಪರೀಕ್ಷಾ ವೇಳಾಪಟ್ಟಿ ಪ್ರಕಟ

14 Dec 2017 6:16 PM | General
441
Report
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ 2017-18ನೇ ಸಾಲಿನ ಎಸ್ಎಸ್ಎಲ್ಸಿ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ಮಾರ್ಚ್ 23ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆ ನಡೆಯಲಿದೆ.
ಮಾರ್ಚ್ 23 : ಪ್ರಥಮ ಭಾಷೆ ; ಮಾರ್ಚ್ 26 : ಗಣಿತ ; ಮಾರ್ಚ್ 28 : ದ್ವಿತೀಯ ಭಾಷೆ ; ಏಪ್ರಿಲ್ 2 : ವಿಜ್ಞಾನ ; ಏಪ್ರಿಲ್ 4 : ಹಿಂದಿ ; ಏಪ್ರಿಲ್ 6 : ಸಮಾಜ ವಿಜ್ಞಾನ

Edited By
Shruthi G

Comments