Report Abuse
Are you sure you want to report this news ? Please tell us why ?
ಜೂನ್ 19 ರಿಂದ ಲಾಲ್ ಬಾಗ್ ನಲ್ಲಿ ಫಲಪುಷ್ಟ ಪ್ರದರ್ಶನ

14 Dec 2017 12:17 PM | General
298
Report
ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ ಬಾಗ್ ನಲ್ಲಿ ಈ ಬಾರಿ ಫಲಪುಷ್ಪ ಪ್ರದರ್ಶನ ಜ. 19 ರಿಂದ 28 ರ ವರೆಗೆ ನಡೆಯಲಿದೆ.ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘದ ಸಹಯೋಗದಲ್ಲಿ ನಡೆಯುವ 207 ನೇ ಫಲಪುಷ್ಪ ಪ್ರದರ್ಶನ ಇದಾಗಿರುತ್ತದೆ .
ಗೊಮ್ಮಟೇಶ‍್ವರ ಮೂರ್ತಿಯ ಹೂವಿನ ಮಾದರಿಯನ್ನು ಮುಖ್ಯ ಆಕರ್ಷಣೆಯಾಗಿ ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಹತ್ತು ಹಲವು ಹೂವಿನ ಪ್ರಕೃತಿಗಳು ನೋಡುಗರನ್ನು ಸೆಳೆಯಲಿವೆ. ಮಕ್ಕಳನ್ನು ರಂಜಿಸುವ ಹೂವಿನ ಪ್ರತಿಕೃತಿಗಳೂ ಇರಲಿವೆ.

Edited By
Suresh M

Comments