ನಟಿ ಕಾರುಣ್ಯರಾಮ್ ವಿರುದ್ಧ ಕಿರುಕುಳ ಆರೋಪ

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಟಿ ಅನಿಕಾ, ಸಚಿನ್ ಎಂಬವನನ್ನು ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಆದರೆ ಸಚಿನ್ ನನ್ನು ಪ್ರೀತಿಸುತ್ತಿರುವುದಾಗಿ ಹೇಳುತ್ತಿರುವ ಕಾರುಣ್ಯರಾಮ್, ಸಚಿನ್ ಕುಟುಂಬಸ್ಥರಿಗೆ ಕಾರುಣ್ಯರಾಮ್ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಸಚಿನ್'ಗೆ ಮೂರು ವರ್ಷದ ಹಿಂದೆ ಪ್ರೀತಿ ಇತ್ತು, ಆದರೆ ಅದು ಬ್ರೇಕ್ ಅಪ್ ಆಗಿದೆ. ಆದರೆ ಈಗ ಮತ್ತೆ ಮದುವೆ ಮಾಡಿಕೊಳ್ಳಲು ಕಾರುಣ್ಯ ಟಾರ್ಚರ್ ನೀಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆಕೆ ಹಿಂಸಿಸಲು ಆರಂಭಿಸಿದ್ದಾಳೆ. ಹುಡುಗನ ಮನೆಯವರಿಗೆ ಕಾರುಣ್ಯ ಇಷ್ಟವಿಲ್ಲ. ಸಚಿನ್ ಕೂಡ ನನ್ನ ಪರವಾಗಿಯೇ ಇದ್ದಾರೆ. ಮಧ್ಯೆ ಬಂದು ಹಿಂಸೆ ಮಾಡುವುದು ಸರಿಯಲ್ಲ, ನಾನು ನೆಮ್ಮದಿಯಾಗಿ ಜೀವನ ನಡೆಸಬೇಕು, ನೀನು ನನ್ನ ಜೀವನದಲ್ಲಿ ಬರಬೇಡ, ಎಂದು ಅನಿಕಾ ಎಚ್ಚರಿಕೆ ನೀಡಿದ್ದಾರೆ.
Comments