51 ವರ್ಷವಾದ್ರು ಎವೆರಸ್ಟ್ ಹತ್ತಿದ ಸಾಹಸ ಇವರದ್ದು. ಇವರು ಐರನ್ ಮ್ಯಾನ್ ಆಗಿದ್ದು ಹೇಗೆ?



ನೇಪಾಳದ ಸಣ್ಣ ಹಳ್ಳಿಯಿಂದ ತಮ್ಮ ಎವೆರೆಸ್ಟ್ ಹತ್ತುವ ಕನಸನ್ನು ಆರಂಭಿಸಿದ್ದ ಸೊಮನ್ , ಹಿಮಾಲಯ ಜರ್ನಿ ಮುಗಿಸಿ ಅಲ್ಲಿನ ಕೆಲ ಫೊಟೋಗಳನ್ನು ಶೇರ್ ಮಾಡಿದ್ದಾರೆ.ಎವೆರೆಸ್ಟ್ ತಲುಪಿದ ವೇಳೆ 10 ಸಾವಿರ ಫೀಟ್ ಎತ್ತರವಾದ ಸ್ಥಳಕ್ಕೆ ತಲುಪಿದ್ದು ಇವರ ಸಾಧನೆ ಗಳಲ್ಲಿ ಒಂದು.
ನವದೆಹಲಿ: ಸೊಮನ್ ಎವೆರೆಸ್ಟ್ ಶಿಖರ್ ಹತ್ತಿದ ಕೀರ್ತಿ ಪಡೆದಿದ್ದಾರೆ. ತಮ್ಮ ಈ ಸಾಧನೆಯನ್ನು ಸೋಮನ್ ತಮ್ಮ ಇನ್ ಸ್ಟಾಗ್ರಾಮಂ ನಲ್ಲಿ ಶೇರ್ ಮಾಡಿದ್ದಾರೆ. ಅದರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಎವೆರೆಸ್ಟ್ ಹತ್ತಿದ ಜರ್ನಿ ಹೇಗಿತ್ತು, ಅಲ್ಲಿಂದ ಹಿಂತಿರುಗಿ ಬಂದ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ನೇಪಾಳದ ಸಣ್ಣ ಹಳ್ಳಿಯಿಂದ ತಮ್ಮ ಎವೆರೆಸ್ಟ್ ಹತ್ತುವ ಕನಸನ್ನು ಆರಂಭಿಸಿದ್ದ ಸೊಮನ್ , ಹಿಮಾಲಯ ಜರ್ನಿ ಮುಗಿಸಿ ಅಲ್ಲಿನ ಕೆಲ ಫೊಟೋಗಳನ್ನು ಶೇರ್ ಮಾಡಿದ್ದಾರೆ.ಎವೆರೆಸ್ಟ್ ತಲುಪಿದ ವೇಳೆ 10 ಸಾವಿರ ಫೀಟ್ ಎತ್ತರವಾದ ಸ್ಥಳಕ್ಕೆ ತಲುಪಿದ್ದು ಇವರ ಸಾಧನೆ ಗಳಲ್ಲಿ ಒಂದು. ಸೊಮನ್ ಮಿಲಿಂದ್ ಅವರಿಗೆ ಕೇವಲ ಎವೆರೆಸ್ಟ್ ಶಿಖರ್ ಹತ್ತುವುದು ಹವ್ಯಾಸ ಅಷ್ಟೇ ಅಲ್ಲ. ಬೆಟ್ಟ - ಗುಡ್ಡ ಪ್ರದೇಶಗಳಂದರೆ ಅವರಿಗೆ ತುಂಬಾ ಇಷ್ಟವಂತೆ.
51ನೇ ವಯಸ್ಸಿನಲ್ಲೂ ಸೊಮನ್ 17 ದಿನದಲ್ಲೇ ಎವೆರೆಸ್ಟ್ ಕ್ಯಾಂಪ್ ಗೆ ತಲುಪಿದ್ದಾರೆ. ಸುಮಾರು 17, 600 ಫೀಟ್ ಎತ್ತರದ ಎವೆರೆಸ್ಟ್ ಬೇಸ್ ಕ್ಯಾಂಪ್ ಗೆ ತಲುಪಿರುವುದು ಇವರ ಸಾಧನಗೆ ಹಿಡಿದ ಕೈ ಗನ್ನಡಿಯಂತಾಗಿದೆ.
Comments