ನೂತನ ಮಹಾ ನಿರ್ದೇಶಕರಾಗಿ ನೀಲಮಣಿ ಎನ್ ನೇಮಕ
ಬೆಂಗಳೂರು: ರಾಜ್ಯಕ್ಕೆ ಮೊದಲ ಮಹಿಳಾ ಮಹಾ ನಿರ್ದೇಶಕಿಯಾಗಿ ನೀಲಮಣಿ ಎನ್.ರಾಜು ನೇಮಕ ವಾಗಿದ್ದಾರೆ. ಈ ಮೂಲಕ ನೀಲಮಣಿ ಎನ್ .ರಾಜು ರಾಜ್ಯದ ಮೊದಲ ಮಹಿಳಾ ಮಹಾ ನಿರ್ದೇಶಕಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಬೆಂಗಳೂರು: ರಾಜ್ಯಕ್ಕೆ ಮೊದಲ ಮಹಿಳಾ ಮಹಾ ನಿರ್ದೇಶಕಿಯಾಗಿ ನೀಲಮಣಿ ಎನ್.ರಾಜು ನೇಮಕ ವಾಗಿದ್ದಾರೆ. ಈ ಮೂಲಕ ನೀಲಮಣಿ ಎನ್ .ರಾಜು ರಾಜ್ಯದ ಮೊದಲ ಮಹಿಳಾ ಮಹಾ ನಿರ್ದೇಶಕಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹುದ್ದೆಗೆ ನೀಲಮಣಿ ಹಾಗೂ ಕಿಶೋರ್ ಚಂದ್ರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.
ಸೇವಾ ಹಿರಿತನದ ಪ್ರಕಾರ, 1983 ರ ಬ್ಯಾಚ್ ನ ಐಪಿಎಸ್ ಅಧಿಕಾರಿ ನೀಲಮಣಿ ಪೊಲೀಸ್ ಮಹಾ ನಿರ್ದೇಶಕರಾಗಿ (ಡಿಜಿ ಐಜಿ ) ಆಗಿ ನೇಮಕವಾಗಿದ್ದು, 2020ರಲ್ಲಿ ನಿವೃತ್ತರಾಗಲಿದ್ದಾರೆ. ಹಿಂದುಳಿದ ಸಮುದಾಯಕ್ಕೆ ಸೇರಿರುವ ನೀಲಮಣಿ ನೇಮಕಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಲವು ತೋಡಿಕೊಂಡಿದ್ದಾರೆ.
Comments