ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ ?

ಈ ಮಹಿಳೆಗೆ ವಿಪರೀತ ತಲೆನೋವು ಶುರುವಾಗಿತ್ತು. ಬಲ ಕಿವಿಯೊಳಗೆ ಜುಮ್ಮೆನ್ನುತ್ತಿದೆ ಅಂತಾ ವೈದ್ಯರಿಗೆ ತಿಳಿಸಿದ್ದಾರೆ. ಡಾಕ್ಟರ್ ಸಂತೋಷ್ ಶಿವಸ್ವಾಮಿ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದ್ರು. ಲಕ್ಷ್ಮಿಯ ಕಿವಿಯೊಳಗೆ ಬ್ಯಾಟರಿ ಬಿಟ್ಟು ನೋಡಿದಾಗ ಅಲ್ಲಿದ್ದ ಜೀವಂತ ಜೇಡ ಕಣ್ಣಿಗೆ ಬಿದ್ದಿದೆ. ಜೇಡ ಕಿವಿಯೊಳಗೆ ಆರಾಮಾಗಿ ಓಡಾಡಿಕೊಂಡಿತ್ತು.
ಬೆಂಗಳೂರಲ್ಲಿ ತಲೆನೋವು ಅಂತಾ ಆಸ್ಪತ್ರೆಗೆ ಬಂದಿದ್ದ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಮಹಿಳೆಯ ಕಿವಿಯೊಳಗೆ ಜೀವಂತ ಜೇಡವೊಂದು ಪತ್ತೆಯಾಗಿದೆ. ಈ ಮಹಿಳೆಗೆ ವಿಪರೀತ ತಲೆನೋವು ಶುರುವಾಗಿತ್ತು. ಬಲ ಕಿವಿಯೊಳಗೆ ಜುಮ್ಮೆನ್ನುತ್ತಿದೆ ಅಂತಾ ವೈದ್ಯರಿಗೆ ತಿಳಿಸಿದ್ದಾರೆ. ಡಾಕ್ಟರ್ ಸಂತೋಷ್ ಶಿವಸ್ವಾಮಿ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದ್ರು. ಲಕ್ಷ್ಮಿಯ ಕಿವಿಯೊಳಗೆ ಬ್ಯಾಟರಿ ಬಿಟ್ಟು ನೋಡಿದಾಗ ಅಲ್ಲಿದ್ದ ಜೀವಂತ ಜೇಡ ಕಣ್ಣಿಗೆ ಬಿದ್ದಿದೆ. ಜೇಡ ಕಿವಿಯೊಳಗೆ ಆರಾಮಾಗಿ ಓಡಾಡಿಕೊಂಡಿತ್ತು. ಮಹಿಳೆಗೆ ಕಿವಿಯಲ್ಲಿ ಏನೋ ಓಡಾಡಿದ ಅನುಭವವಾಗುತ್ತಿತ್ತು. ಆದ್ರೆ ಇಷ್ಟು ದೊಡ್ಡ ಜೇಡ ಇರಬಹುದು ಅನ್ನೋ ಕಲ್ಪನೆ ಇರಲಿಲ್ಲ. ಕಿವಿಯಲ್ಲಿದ್ದ ಜೇಡವನ್ನು ವೈದ್ಯರು ಹೊರತೆಗೆದಿದ್ದಾರೆ. ಸಮಯಕ್ಕೆ ಸರಿಯಾಗಿ ವೈದ್ಯರ ಬಳಿ ಬಂದಿದ್ದರಿಂದ ಅಪಾಯ ತಪ್ಪಿದೆ.
Comments