Report Abuse
Are you sure you want to report this news ? Please tell us why ?
ಮಲೆ ಮಹದೇಶ್ವರ ರಥೋತ್ಸವ : ಪೊಲೀಸರಿಂದ ಲಘು ಲಾಠಿ ಪ್ರಹಾರ

20 Oct 2017 2:34 PM | General
378
Report
3 ದಿನಗಳಿಂದ ನಡೆಯುತ್ತಿರುವ ಜಾತ್ರೆಯ ಆಚರಣೆಯ ವೇಳೆ ನೂಕುನುಗ್ಗಲು ಉಂಟಾಗಿದ್ದು , ಭಕ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಭ್ರದತೆಗೆ ನಿಯೋಜನೆಗೊಂಡಿದ್ದ ಸಿಬಂದಿಗಳು ಸೇರಿ ಕೆಲವರು ನೂಕು ನುಗ್ಗಲಿನಲ್ಲಿ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Edited By
Shruthi G

Comments