Report Abuse
Are you sure you want to report this news ? Please tell us why ?
ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಜೆಡಿಎಸ್‍ನತ್ತ ಮುಖ …!

16 Oct 2017 10:50 AM | General
13982
Report
ಮಂಡ್ಯ : ಜಿಲ್ಲೆಯಲ್ಲಿ ರಾಜಕೀಯ ಪಕ್ಷಾಂತರ ಪರ್ವ ಶುರುವಾಗಿದೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನಗೊಂಡಿದ್ದ ಅವರು, ತೆನೆ ಹೊರಲು ಸಿದ್ಧರಾಗಿದ್ದು, ಕಾಂಗ್ರೆಸ್‍ಗೆ ಸದ್ಯದಲ್ಲೇ ಕೈ ಕೊಡಲಿದ್ದಾರೆ ಎಂದು ತಿಳಿದುಬಂದಿದೆ.
ಉಪಸಭಾಪತಿ ಮರಿತಿಬ್ಬೇ ಗೌಡ ಅವರೊಂದಿಗೆ ಜೆಡಿಎಸ್ ಸೇರುವ ಬಗ್ಗೆ ಚಾಮರಾಜನಗರ ಮಲೆಮಹದೇಶ್ವರ ಬೆಟ್ಟದಲ್ಲಿ ರಹಸ್ಯ ಮಾತುಕತೆ ಕೂಡ ನಡೆದಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಇವರ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದ್ದು, ಚುನಾವಣೆಗೂ ಮುನ್ನವೇ ನರೇಂದ್ರ ಸ್ವಾಮಿ ಕೈಕೊಡುವ ಸಾಧ್ಯತೆ ಇದೆ.

Edited By
Shruthi G

Comments