ನಿಮ್ಮ ಮೊಬೈಲ್ ಯಾವಾಗ ಬೇಕಾದ್ರೂ ನಿಮ್ಮ ಜೀವ ತೆಗೀಬಹುದು

ಮೊಬೈಲ್ ಪ್ರಿಯರೇ ಎಚ್ಚರ ಎಚ್ಚರ .. ನಿಮ್ಮ ಮೊಬೈಲ್ ಯಾವಾಗ ಬೇಕಾದ್ರೂ ನಿಮ್ಮ ಜೀವ ತೆಗೀಬಹುದು. ಯಾಕಂದ್ರೆ, ವ್ಯಕ್ತಿಯೊಬ್ಬನ ಜೇಬಲ್ಲಿದ್ದ ಮೊಬೈಲ್ ಒಂದು ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಮೊಬೈಲ್ ಪ್ರಿಯರೇ ಎಚ್ಚರ ಎಚ್ಚರ .. ನಿಮ್ಮ ಮೊಬೈಲ್ ಯಾವಾಗ ಬೇಕಾದ್ರೂ ನಿಮ್ಮ ಜೀವ ತೆಗೀಬಹುದು. ಯಾಕಂದ್ರೆ, ವ್ಯಕ್ತಿಯೊಬ್ಬನ ಜೇಬಲ್ಲಿದ್ದ ಮೊಬೈಲ್ ಒಂದು ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಜೇಬಲ್ಲಿ ಮೊಬೈಲ್ ಇಟ್ಕೊಂಡಿದ್ದ ವ್ಯಕ್ತಿ, ಸುತ್ತಾಮುತ್ತಾ ಕಣ್ಣಾಡಿಸ್ತಿದ್ದ. ಜೇಬು ಯಾಕೋ ಬಿಸಿಯಾದಂತೆ ಕಾಣ್ಸಿತ್ತು. ಏನಾಗ್ತಿದೆ ಅಂತ ನೋಡ್ಕೊಲ್ಳೋ ಅಷ್ಟ್ರಲ್ಲಿ ಜೇಬಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿದೆ. ಇನ್ನಿದು ಇಂಡೋನೇಷ್ಯಾದಲ್ಲಿ ನಡೆದ ಘಟನೆಯಾಗಿದ್ದು ಸ್ಯಾಮ್ಸಂಗ್ ನೋಟ್ 8 ಬ್ಲಾಸ್ಟ್ ಆಗಿರೊ ಮೊಬೈಲ್ ಅಂಥ ವರದಿಯಾಗಿದೆ.
Comments