ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಯ ಅಂಗವಾಗಿ ಭರ್ಜರಿ ಗಿಫ್ಟ್ ಒಂದನ್ನು ನೀಡ್ತಿದೆ ಏನಪ್ಪಾ ಆ ಗಿಫ್ಟ್ ಅಂತೀರಾ..ಶೇ 1 ರಷ್ಟ್ಟುಡಿ ಎ ಹೆಚ್ಚಳ ಮಾಡಿದ ಸರ್ಕಾರ. ಈ ಸುದ್ದಿಯಿಂದ ನೌಕರರು ಸಂತಸ ವ್ಯೆಕ್ತ ಪಡಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಯ ಅಂಗವಾಗಿ ಭರ್ಜರಿ ಗಿಫ್ಟ್ ಒಂದನ್ನು ನೀಡ್ತಿದೆ ಏನಪ್ಪಾ ಆ ಗಿಫ್ಟ್ ಅಂತೀರಾ..ಶೇ 1 ರಷ್ಟ್ಟುಡಿ ಎ ಹೆಚ್ಚಳ ಮಾಡಿದ ಸರ್ಕಾರ. ಈ ಸುದ್ದಿಯಿಂದ ನೌಕರರು ಸಂತಸ ವ್ಯೆಕ್ತ ಪಡಿಸಿದ್ದಾರೆ. ಜುಲೈನಿಂದಲೇ ಶೇ. 2 ರಷ್ಟು ತುಟ್ಟಿ ಭತ್ಯ ಹೆಚ್ಚಸಿ ರಾಜ್ಯ ಸರ್ಕಾರದಿಂದ ಆದೇಶ . ಆದರೆ ರಾಜ್ಯ ಸರ್ಕಾರಿ ಅಸ್ತು ಅಂದಿರಲಿಲ್ಲ. ಈಗ ದೀಪಾವಳಿಯ ಹಬ್ಬಕ್ಕೆ ಉಡುಗರೆ ರೂಪದಲ್ಲಿ ಶೇ 1 ರಷ್ಟ್ಟುಡಿ ಎ ಹೆಚ್ಚಳ ಮಾಡಿದ ಸರ್ಕಾರ.
Comments