ಭಕ್ತೆಯನ್ನು ಬೆಡ್ ರೂಮ್ ಗೆ ಕರೆದ ಧರ್ಮಗುರು...!
ಆಶ್ರಮಕ್ಕೆ ಬಂದ ಭಕ್ತೆಯನ್ನು ಧರ್ಮಗುರು ಬೆಡ್ ರೂಮ್ ಗೆ ಕರೆದಿದ್ರು. ಭಕ್ತಿಯಲ್ಲಿ ಬಂದ ಭಕ್ತೆಯನ್ನು ಅಸಭ್ಯವಾಗಿ ಮುಟ್ಟಿದ್ರು ಸ್ವಾಮೀಜಿ ಎಂದು ಮಾಡೆಲ್ ಮರೀನಾ ಕುವರ್ ಇದೀಗ ರಾಮ್ ರಹೀಮ್ ಬಾಬಾನ ವಿರುದ್ಧ ಹೇಳಿಕೆಯನ್ನು ಕೊಟ್ಟಿರೋದು ಸಾಕಷ್ಟು ಸಂಚಲನವನ್ನು ಮೂಡಿಸುತ್ತಾಯಿದೆ.
ನನ್ನನು ಬೆಡ್ ರೂಮ್ ಗೆ ಕರೆದುಕೊಂಡು ಹೋದ್ರು, ಬೆಡ್ ರೂಮ್ ನಲ್ಲಿ ಅಸಭ್ಯವಾಗಿ ನನ್ನನ್ನಎಲ್ಲೆಲ್ಲೋ ಮುಟ್ಟಿದ್ರು. ನಿನಗೆಮನೆಬೇಕಾ ..? ದುಡ್ಡು ಬೇಕಾ..?ಎಲ್ಲವನ್ನು ನಾನು ಕೊಡುತೀನಿ ನೀನು ಯಾವುದಕ್ಕೂ ವರಿ ಮಾಡುವ ಅವಶ್ಯಕತೆಯಿಲ್ಲ . ಇವ್ವೆಲ್ಲವು ಕೂಡ ನಮ್ಮ ನಮ್ಮಮಧ್ಯೆನೇ ಇರಲಿ ಅಂತ ಕೂಡ ಸ್ವಾಮೀಜಿ ಹೇಳಿದ್ರಂತೆ. ಜೈಲು ಪಾಲಾಗಿರುವ ಅತ್ಯಾಚಾರಿ ರಾಮ್ ರಹೀಮ್ ಬಾಬಾನ ಮತ್ತೊಂದು ಮುಖವಾಡ ಈ ಮೂಲಕ ಕಳಚಿಕೊಳ್ತಿದೆ. ಬಿಗ್ಬಾಸ್ ಸ್ಪರ್ಧಿ ನಟಿ ಮರೀನಾ ಕುವರ್ ಈ ಒಂದು ಸ್ಪೋಟಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಈ ಮೂಲಕ ಡೇರಾ ಸ್ವಚ್ಛಾ ಸೌಧ ಆಶ್ರಮದ ಬಾಬಾ ರಾಮ್ ರಹೀಮ್ ಏನು ಕರ್ಮಕಾಂಡವನ್ನು ಮಾಡಿದ್ರು, ಒಂದೊದಾಗಿ ಬಿಚ್ಚಿಕೊಳ್ತಿದೆ.
Comments