ಗಾಂಧಿ ಜಯಂತಿಯಂದು ವೈದ್ಯರಿಂದ ಉಪವಾಸ ನಿರಶನ

02 Oct 2017 10:05 AM | General
511 Report

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಲಕ್ಷಾಂತರ ವೈದ್ಯರು ಇವತ್ತು ಗಾಂಧಿ ಜಯಂತಿ ಯಂದು ಉಪವಾಸ ನಿರಶನ ಕೈಗೊಳ್ಳಲಿದ್ದಾರೆ.

ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳ ಮೇಲೆ ನಡೆಯುವ ಹಲ್ಲೆ ಮತ್ತು ಹಿಂಸಾಚಾರಗಳಿಗೆ ಕಡಿವಾಣ ಹಾಕಬೇಕು. ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮಾರಕವಾಗಿರುವ ಸಿಇಎ ಕಾಯ್ದೆ ಕೈಬಿಡಬೇಕು ಎಂಬ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಪ್ರತಿಭಟನೆ ನಡೆಸಲಿವೆ.

Edited By

Shruthi G

Reported By

Sudha Ujja

Comments