Report Abuse
Are you sure you want to report this news ? Please tell us why ?
ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್'ಟಿ ವ್ಯಾಪ್ತಿಗೆ

18 Sep 2017 4:41 PM | General
498
Report
ಈವರೆಗೂ ಜಿಎಸ್'ಟಿ ವ್ಯಾಪ್ತಿಯಿಂದ ಹೊರಗಿದ್ದ ತೈಲ ಉತ್ಪನ್ನಗಳು ಇನ್ಮುಂದೆ ಜಿಎಸ್ಟಿ ವ್ಯಾಪ್ತಿಗೆ ಒಳಪಡಲಿವೆ.
ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಲು ತೈಲ ಬೆಲೆ ಏರಿಕೆ ಕುರಿತು ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದ ಸಭೆಯಲ್ಲಿ ಕುರಿತು ಚರ್ಚೆ ನಡೆದಿದ್ದು, ತೈಲ ಉತ್ಪನ್ನ ಜಿಎಸ್ಟಿ ವ್ಯಾಪ್ತಿಗೆ ಬಂದರೆ ದರ ಇಳಿಕೆ ಸಾಧ್ಯತೆ ಇದೆ.
Courtesy:
Suvarnanews
Comments