Report Abuse
Are you sure you want to report this news ? Please tell us why ?
ಭಾರಿ ಮಳೆಯಿಂದಾಗಿ ಹೆಸರಘಟ್ಟ ಕೆರೆಗೆ ಜೀವ ಕಳೆ ಬಂದಿದೆ

12 Sep 2017 5:45 PM | General
403
Report
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹೆಸರುಘಟ್ಟ ಕೆರೆಗೆ 10 ಅಡಿ ನೀರು ಬಂದಿದೆ.ಕೆರೆ ತುಂಬಿರುವ ಕಾರಣ ಗ್ರಾಮಸ್ಥರು ಸಂತಸ ವ್ಯೆಕ್ತಪಡಿಸಿದ್ದಾರೆ.
ಮಧುರೆ ಗ್ರಾಮದ ಕೆರೆ ತುಂಬಿ ಹರಿದರೆ ಈ ಕೆರೆಗೆ ಹೆಚ್ಚಿನ ನೀರು ಬರಲಿದೆ. ಬರಗಾಲದಿಂದ ಕಂಗ್ಗೆಟಿದ್ದ ಗ್ರಾಮಸ್ಥರಿಗೆ ಕೆರೆ ತುಂಬಿ ಸಮೃದ್ಧವಾಗಲಿದೆ.ಬತ್ತಿ ಹೋಗಿದ್ದ ಕೊಳವೆ ಭಾವಿಗಳು ಮರುಜೀವ ಪಡೆದ್ದುಕೊಂಡು ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿವೆ ಎಂದು ಗ್ರಾಮಸ್ಥರು ಹರ್ಷ ವ್ಯೆಕ್ತ ಪಡಿಸಿದರು.
Courtesy:
Kannadaprabha
Comments