ಕಸದ ಬುಟ್ಟಿ ಜತೆಗೆ ಸೆಲ್ಫಿ ತೆಗೆದುಕೊಳ್ಳಿ, ಸ್ಮಾರ್ಟ್ ಫೋನ್ ಗೆಲ್ಲಿ !

ಬೆಂಗಳೂರು: ಕಸದ ಬುಟ್ಟಿ ಜತೆಗೆ ಫೊಟೋ ತೆಗೆದುಕೊಂಡರೆ ಸ್ಮಾರ್ಟ್ ಫೋನ್ ನಿಮಗೆ ಸೀಗುವ ಅವಕಾಶ ದೊರೆಯಲಿದೆ. ಸ್ವಚ್ಛ ಭಾರತ್ ಅಭಿಯಾನದ ಅಡಿ ರಾಜ್ಯದ ಜನತೆ ಕಸದುಬುಟ್ಟಿಯ ಜತೆಗೆ ಸೆಲ್ಫಿ ತೆಗೆದುಕೊಂಡು ಕಳುಹಿಸದರೆ, ಅವರಿಗೆ ಸ್ಮಾರ್ಟ್ ಫೋನ್ ಬಹುಮಾನ ಕೊಡುವುದಾಗಿ ಜಾರ್ಖಂಡ್ ರಾಜ್ಯ ಘೋಷಣೆ ಮಾಡಿದೆ.

ಎಲ್ಲೆಂದರಲ್ಲಿ ರಾಶಿ ರಾಶಿ ಕಸ ಪ್ರತಿ ಮನೆಯಲ್ಲಿ ಕಸದ ಬುಟ್ಟಿ ಇರಬೇಕೆಂಬ ಎಂಎನ್ ಸಿ ಮ್ಯಾಂಗೋ ನೋಟಿಫೈಡ್ ಏರಿಯಾ
ಸಮಿತಿ ಎಂಬ ಸರಕಾರಿ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಅಕ್ಟೋಂಬರ್ 2ರ ಗಾಂಧಿ ಜಯಂತಿ ಪ್ರಯುಕ್ತ ಲಕ್ಕಿ ಡ್ರಾ ದಲ್ಲಿ ಗೆದ್ದವರಿಗೆ ಸಮಿತಿ ಸ್ಮಾರ್ಟ್ ಫೋನ್ ನೀಡಲಿದೆ.
ಇದರ ಜತೆಗೆ 50 ಸೆಲ್ಫಿಗಳನ್ನು ಕಳುಹಿಸಿದವರಿಗೆ ಸರಕಾರದ ಪರವಾಗಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ
ಪಾಲ್ಗೊಳ್ಳಲು ಜನ ಕಸದಬುಟ್ಟಿ ಜತೆಗೆ ಸೆಲ್ಫಿ ತೆಗೆದುಕೊಂಡು ಎಂಎನ್ ಎಸಿ ಫೇಸ್ಬುಕ್ ಪುಟಕ್ಕೆ ಕಳುಹಿಸಬೇಕು. ಈ ಫೊಟೋಗಳನ್ನು ಕಳುಹಿಸಲು ಸೆ.30ರಂದು ಕೊನೆಯ ದಿನಾಂಕ ಎಂದು ಹೇಳಿದೆ.
Comments