ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್ಗೆ ಸಿಬಿಐನಿಂದ ಎಫ್ಐಆರ್ !

ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವ ಸಹದ್ಯೋಗಿಗೆ ಕಾನೂನು ಸಂಕಷ್ಟ ಎದುರಾಗಿದೆ ಜೈಲು ಹಕ್ಕಿಯಾಗುವಂತಹ ಲಕ್ಷಣಗಳೇ ಹೆಚ್ಚಾಗಿದೆ.
ಸಚಿವ ಜಾರ್ಜ್, ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು ಜಾರ್ಜ್ ಮತ್ತು ಹಿರಿಯ ಅಧಿಕಾರಿ ಸೇರಿ ಇಬ್ಬರಿಗೂ ಆರ್ಟಿಕಲ್ 302 ಕಾಯ್ದೆಯ ಕೊಲೆ ಮೊಕದ್ದಮೆ ಎಫ್ಐಆರ್ ಹಾಕಲಾಗಿದೆ
ಗಣಪತಿ ಪ್ರಕರಣವನ್ನು ಸಿಬಿಐಗೆ ಸರ್ಕಾರ ವಹಿಸಿದ್ದ ಹಿನ್ನಲೆಯಲ್ಲಿ, ಸಿಬಿಐ ಪ್ರಕರಣದ ಎಲ್ಲಾ ದಾಖಲಾತಿಗಳನ್ನು ವಶಕ್ಕೆ ಪಡೆಯುತ್ತಿದೆ. ಅಲ್ದೇ ಸಿಬಿಐ ಇದಾಗಲೇ ಜಾರ್ಜ್ ಮೇಲೆ ಪ್ರಕರಣ ದಾಖಲಿಸಲು ಸಕಲ ಸಿದ್ದತೆ ನಡೆಸಿದೆ. ವಿಶೇಷ ಅಂದ್ರೆ ಜಾರ್ಜ್ ಮೇಲೆ 302 ಮೊಕದ್ದಮೆ ದಾಖಲು ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಇನ್ನೂ ಸಿಬಿಐ ಈ ಕೇಸ್ ದಾಖಲು ಮಾಡುತ್ತಿದ್ದಂತೆ ಜಾರ್ಜ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗುತ್ತದೆ.
Comments