A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಕೇಂದ್ರ ಸರ್ಕಾರದ ನೋಟು ನಿಷೇಧದಿಂದ,ನೋಟು ಮುದ್ರಣ ಕಂಪನಿಗೂ ನಷ್ಟವಾಗಿದೆ ! | Civic News

ಕೇಂದ್ರ ಸರ್ಕಾರದ ನೋಟು ನಿಷೇಧದಿಂದ,ನೋಟು ಮುದ್ರಣ ಕಂಪನಿಗೂ ನಷ್ಟವಾಗಿದೆ !

07 Sep 2017 3:27 PM | General
352 Report

ನೋಟು ನಿಷೇಧದಿಂದ ಸರ್ಕಾರದ ಕರೆನ್ಸಿ ಮುದ್ರಿಸುವ ಕಂಪನಿಗಳಿಗೆ ಕೂಡ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ನ ೮ರಂದು ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿತ್ತು

 

ಇದರಿಂದ 577 ಕೋಟಿ ರೂಪಾಯಿ ನಷ್ಟವಾಗಿದ್ದು, ಅದಕ್ಕೆ ಪರಿಹಾರ ನೀಡುವಂತೆ ಪ್ರಿಂಟಿಂಗ್ ಪ್ರೆಸ್ ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಮನವಿ ಮಾಡಿವೆ. ನ ೮ರಂದು ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳನ್ನು ನಿಷೇಧ ಮಾಡಿತ್ತು. ನಂತರ ಹೊಸ 500 ಮತ್ತು 1000 ರೂ. ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು. ದೇಶದ ಸರ್ಕಾರಿ ಪ್ರಿಂಟಿಂಗ್ ಪ್ರೆಸ್ ಗಳಲ್ಲಿ ಹೊಸ ಕರೆನ್ಸಿ ಮುದ್ರಣ ಮಾಡಲಾಗಿತ್ತು.

ಈ ವೇಳೆ ಅತ್ಯಧಿಕ ಪ್ರಮಾಣದಲ್ಲಿ ಕಾಗದ ವ್ಯರ್ಥವಾಗಿದೆ. ಒಟ್ಟು ೫೭೭ ಕೋಟಿ ನಷ್ಟವಾಗಿದ್ದು, ಅದನ್ನು ಮರಳಿಸಿ ಅಂತಾ ಪ್ರಿಂಟಿಂಗ್ ಪ್ರೆಸ್‌ಗಳು ಮನವಿ ಮಾಡಿವೆ. ಆದರೆನೋಟು ನಿಷೇಧದಿಂದ ಹೆಚ್ಚಿನ ಲಾಭವಾಗಿಲ್ಲ ಅಂತಾ ಆರ್ ಬಿ ಐ ಈಗಾಗಲೇ ಸ್ಪಷ್ಟಪಡಿಸಿದೆ.ಇದರ ನಡುವೆ ಪ್ರಿಂಟಿಂಗ್ ಪ್ರೆಸ್ ಗಳು ಕೂಡ ಕೋಟ್ಯಂತರ ರೂಪಾಯಿ ಪರಿಹಾರ ಕೇಳುತ್ತಿರುವುದರಿಂದ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

Edited By

Suresh M

Reported By

Suresh M

Comments