ಎಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ..

ಬೆಂಗಳೂರು: ಇವತ್ತು ಇಡೀ ದೇಶವೇ ಗಣೇಶ ಚತುರ್ಥಿ ಸಂಭ್ರಮದಲ್ಲಿದೆ. ನಗರದ ಸೂಪರ್ ಮಾರುಕಟ್ಟೆ,ಮ ಮಲ್ಲೇಶ್ವರಂ ಮಾರುಕಟ್ಟೆ, ಮೆಜೆಸ್ಟಿಕ್, ಗಾಂಧಿ ನಗರ ರಸ್ತೆ ಸುಭಾಷ ರಸ್ತೆ , ಮಾರುಕಟ್ಟೆಗಳು ಸಾರ್ವಜನಿಕರಿಂದ ತುಂಬಿ ತುಳುಕುತ್ತಿವೆ. ಸಾರ್ವಜನಿಕರು ಸಂಭ್ರಮದಿಂದ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿರುವುದು ಎಲ್ಲೆಲ್ಲೂ ಕಂಡು ಬರುತ್ತಿದೆ.

ನಗರದೆಲ್ಲೆಡೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ಕಲಾವಿದರು ತಾವು ತಯಾರಿಸಿರುವ ಗಣೇಶನ ಮೂರ್ತಿಗಳಿಗೆ ವಿವಿಧ ಬಣ್ಣಗಳಿಂದ ತಯಾರಿಸಿ ಭಕ್ತರ ಮನೆ ಮನೆಗಳಿಗೆ ಪ್ರವೇಶಿಸುತ್ತಿವೆ. ಇನ್ನು ಹಲವೆಡೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಜನರು ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಹಬ್ಬ ವಿರುವುದರಿಂದ ಎಲ್ಲಾ ಕಡೆಗಳಲ್ಲೂಗಣೇಶನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.
Comments