ಭಾರತದ ಅಧಿಕ ಭಾಷೆಗಳು ಅಳಿವಿನತ್ತ

06 Aug 2017 11:20 AM | General
834 Report

ಹೊಸದಿಲ್ಲಿ: ಭಾರತದ 400 ಭಾಷೆಗಳು ಮುಂದಿನ 50 ವರ್ಷಗಳಲ್ಲಿ ನಶಿಸಿ ಹೋಗುವ ಅಪಾಯ ಎದುರಿಸುತ್ತೀವೆ ಎಂದುಭಾಷಾಶಾಸ್ತ್ರಜ್ಞ ಅಭಿಪ್ರಾಯಪಟ್ಟಿದ್ದಾರೆ. ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾದ ಸಂಚಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ್ದಾರೆ.

ಅಳಿವಿನತ್ತ ಕರಾವಳಿ ಭಾಷೆಗಳು: ಭಾರತದ ಅಳಿವಿನ ಅಂಚಿನಲ್ಲಿ ಭಾಷೆಗಳಲ್ಲಿ ಕರಾವಳಿ ಭಾಷೆಗಳ ಪ್ರಮಾಣವೇ ಹೆಚ್ಚು.ಕರಾವಳಿಯ ಜನರ ಮುಖ್ಯ ಕಸುಬು ಆಳ ಸಮುದ್ರದ ಮೀನುಗಾರಿಕೆಗೆ ಕಾರ್ಪೋರೇಟ್ ಸಂಸ್ಥೆಗಳು ಕಾಲಿರಿಸಿವೆ. ಕಾರ್ಪೋರೇಟರ್ ಕಂಪನಿಗಳು ಸ್ಪರ್ಧೆ ಎದುರಿಸಲಾಗದೆ ಈ ಸಮದಾಯಗಳು ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಒಳನಾಡಿನತ್ತ ಸರಿಯುತ್ತಿವೆ. ಈ ಜನರ ಒಳನಾಡಿನ ಸ್ಥಳೀಯ ಭಾಷೆಗಳಲ್ಲೇ ವ್ಯವರಿಸುವ ಅನಿರ್ವಾಯತೆಯಿಂದಾಗಿ ಸ್ಥಳೀಯ ಭಾಷೆಗಳು ತಮ್ಮ ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ.

Edited By

Suhas Test

Reported By

Sudha Ujja

Comments