ಜಿಎಸ್ ಟಿ ಒಡ್ಡಿದ ಪ್ರತಿಕೂಲತೆ
ವಹಿವಾಟು ಹೊರಬರಲು ಇನ್ನು ಕೆಲ ಸಮಯ ತೆಗೆದುಕೊಳ್ಳಲಿದೆ. ಚಿಲ್ಲರೆ ವಹಿವಾಟು ಹೆಚ್ಚು ಭಾದಿತವಲ್ಲ. ನಿರೀಕ್ಷೆಗಿಂತ ಕಡಿಮೆ ವ್ಯತಿರಿಕ್ತ ಪರಿಣಾಮಗಳು ಕಂಡು ಬಂದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಗೋಧಿ ಹಿಟ್ಟಿನಂತಹ ಬ್ರ್ಯಾಂಡೆಡ್ ಮತ್ತು ಬ್ರ್ಯಾಂಡ್ ರಹಿತ ಉತ್ಪನ್ನಗಳ ಮೇಲಿನ ಜಿಎಸ್ ಟಿ ದರಗಳು ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿವೆ. ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಸಂಸ್ಕರಿತ ಆಹಾರ ಉದ್ದಿಮೆಗಳ ಮೇಲೆ ಗೊಂದಲಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ತೆರಿಗೆ ವಿಧಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
Comments