ಸ್ವಾತಂತ್ರ್ಯ ಹೋರಾಟಗಾರ ಭಿಕು ಭಿಲಾರೆ ನಿಧನ
ಪುಣೆ: ಮಹಾತ್ಮ ಗಾಂಧೀಜಿಯವರನ್ನು 1944ರಲ್ಲಿ ನಾಥೂರಂ ನತ್ತೂರಾಮ್ ಗೋಡ್ಸಯಿಂದ ನಡೆದ ದಾಳಿಯಲ್ಲಿ ಪಾರು ಮಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭಿಕು ದಾಜಿ ಭಿಲಾರೆ ತಮ್ಮ 98ರ ವಯಸ್ಸಿನಲ್ಲಿ ಹಿಲ್ ಸ್ಟೇಷನ್ ಸಮೀಪದ ಭಿಲಾರೆಯಲ್ಲಿ ನಿಧನ ಹೊಂದಿದ್ದರು. ಗಾಂಧೀಜಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ತಮ್ಮ ಬಳಿ ಇರಿಸಿಕೊಂಡಿದ್ದ ದಾಖಲೆಗಳ ಪ್ರಕಾರ ಅಂದು ಗೋಡ್ಸೆಯ ಮೇಲೆ ಭಿಲಾರೆ ಮತ್ತು ಲಾಜ್ ಮೂಲಕ ಮಣಿಶಂರ್ಕ ಪುರೋಹಿತ್ ಎಂಬುವರ
ಭಿಲಾರೆ ಜನಿಸಿದ್ದು ೧೯೧೯ ರ ನವೆಂಬರ್ ೨೬ರಂದು. ಕ್ರಾಂತಿಕಾರಿ ನಾನಾ ಪಾಟೀಲ್ ಮತ್ತು ಇತರರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸತಾರಾ ಜಿಲ್ಲೆಯಲ್ಲಿ ನಡೆಸುತ್ತಿದ್ದ ಪರ್ಯಾಯ ಸರಕಾರದ ಆಂದೋಲನದಲ್ಲಿ ಭಿಲಾರೆ ಸಕ್ರಿಯರಾಗಿದ್ದರು.
Comments