ಒಡಿಶಾದಲ್ಲಿ ಪ್ರವಾಹ ಭೀತಿ

ಒಡಿಶಾದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಇಂದು ಕೂಡ ಭಾರಿ ಮಳೆಯಾಗುವ ನಿರೀಕ್ಷೆ ಇದೆ, ಹಲವು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ, ಇನ್ನು ರಾಯಘಡ ೪ ಹೆಲಿಕ್ಯಾ ಪ್ಟರ್ ಮೂಲಕ ನಿರಾಶ್ರಕರಿಗೆ ಆಹಾರದ ಪೊಟ್ಟಣಗಳನ್ನು ಒದಗಿಸಲಾಗುತ್ತಿದೆ.ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೨೬ ಮಳೆಯಿಂದಾಗಿ ಬಂದ್ ಆಗಿದ್ದು, ಜತೆಗೆ ಹಲವಡೆ ವಿದ್ಯುತ್ ಟೆಲಿಕಾಂ ಸೇವೆ ಸ್ಥಗಿತಗೊಂಡಿದೆ. ಇನ್ನು ಸಂಕಷ್ಟದಲ್ಲಿ ಸಿಲುಕಿರುವವರ ಹಲವೆಡೆ ಒಡಿಶಾ ಸರ್ಕಾರ ಸಹಾಯ ಮಾಡಲದೆ. ಹಾಗೇ ಹೈದರಾಬಾದ್ ಸೇರಿದಂತೆ ಕೆಲ ಭಾರಗಗಳಲ್ಲಿ ಒಂದೇ ಸಮನೆ ಮಳೆಯಾಗುವ ನಿರೀಕ್ಷೆ ಇದೆ.
Comments