ಇಂದು ಎನ್ಇಇಟಿ ಕನ್ನಡ ಪರೀಕ್ಷೆ

16 Jul 2017 3:51 PM | General
511 Report

ರಾಜ್ಯದಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಬಯಸಿರುವ ಗಡಿನಾಡು ಮತ್ತು ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಭಾನುವಾರ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತಿದೆ.ರಾಜ್ಯದಲ್ಲಿ ವೈದ್ಯಕೀಯ ನೀಟ್ ಬರೆದ ವಿದ್ಯಾರ್ಥಿಗಳಷ್ಟೇ ಈ ಪರೀಕ್ಷೆಗೆ ಹಾಜರಾಗಬೇಕು. ಬೆಂಗಳೂರಿನ ಮಲ್ಲೇಶ್ವರಂ ೮ನೇ ಅಡ್ಡರಸ್ತೆಯಲ್ಲಿರುವ ಬಿಇಎಸ್ ಪಿಯು ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Edited By

venki swamy

Reported By

Sudha Ujja

Comments