ಅಮೇರಿಕಾವನ್ನು ಹಿಂದಿಕ್ಕಿದ ಭಾರತ?

ವಾಷಿಂಗ್ಟನ್ : ಫೇಸ್ಬುಕ್ ಭಾರತದಲ್ಲಿ ಬಳಕೆದಾರರ ಸಂಖ್ಯೆ 24 ಕೋಟಿ ದಾಟಿ ಹೋಗಿದೆ. ಏಕಕಾಲದಲ್ಲಿ ಫೇಸ್ಬುಕ್ ಭಾರತದಲ್ಲಿ ಬಳಕೆದಾರರ ಸಂಖ್ಯೆ ವಿಷಯದಲ್ಲಿ ಭಾರತ ನಂ-1 ಸ್ಥಾನ ಪಡೆದುಕೊಂಡಿದೆ.
ವರದಿಯ ಪ್ರಕಾರ, ಜುಲೈ ತಿಂಗಳಲ್ಲಿ ಫೇಸ್ಬುಕ್ ಬಳಕೆದಾರರ ಸಂಖ್ಯೆ 241 ಮಿಲಿಯನ್ ತಲುಪಿದೆ. ಭಾರತದಲ್ಲಿ ಜನರು ಫೇಸ್ಬೇಕ್ ನಲ್ಲಿ ಸದಾ ಸಕ್ರೀಯ ದಿಂದ ಇರುತ್ತಾರೆ. 2017ರಲ್ಲಿ ಭಾರತ ಹಾಗೂ ಅಮೇರಿಕಾ ಎರಡು ದೇಶಗಳಲ್ಲಿ ಫೇಸ್ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಅಮೇರಿಕಾದಲ್ಲಿ ಫೇಸ್ಬುಕ್ ಬಳಕೆದಾರರ ಸಂಖ್ಯೆ 240 ಮಿಲಿಯನ್ ಇದೆ. ಆದ್ರೆ ಅಮೇರಿಕಾಕ್ಕೆ ಹೋಲಿಸಿದರೆ ಭಾರತವು ಒಂದು ಹೆಜ್ಜೆ ಮುಂದಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
Comments