9,900 ಗಡಿ ದಾಟಿದ ನಿಫ್ಟಿ,

ಮುಂಬೈ: ಶುಕ್ರವಾರ ಬೆಳಗಿನ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ ಶೂಚಂಕ್ಯ ಇದೇ ಮೊದಲ ಬಾರಿಗೆ 9,900 ಅಂಕಗಳ ಗಡಿಯನ್ನು ದಾಟಿ ಹೊಸ ಎತ್ತರವನ್ನು ದಾಖಲಿಸಿತು. ಇದೇ ವೇಳೆ ಸೆನ್ಸೆಕ್ಸ್ ಸೂಚಂಕ್ಯ 32, 100 ಅಂಕಗಳಿಗೆ ಏರುವ ಮೂಲಕ ಇನ್ನು ಒಂದು ಹೊಸ ಎತ್ತರವನ್ನು ಕಂಡು ದಾಖಲೆಯನ್ನು ಮಾಡಿತು.
ಈ ಹೊಸ ಸಾಧನೆಗಳ ಹೊರತಾಗಿಯೂ ಬೆಳಿಗ್ಗೆ ಲ10.30 ರ ಹೊತ್ತಿಗೆ ಸೆನೆಕ್ಸ್ ತನ್ನ ಆರಂಭಿಕ ಗಳಿಕೆಯನ್ನು ಬಿಟ್ಟುಕೊಟ್ಟು 46.04 ಅಂಕಗಳ ನಷ್ಟಕ್ಕೆ ಗುರಿಯಾಗಿ 9,873.40 ಅಂಕಗಳ ಮಟ್ಟದಲ್ಲಿ ನಿಫ್ಟಿ 18.30 ಅಂಕಗಳ ನಷ್ಟಕ್ಕೆ ಗುರಿಯಾಗಿ 31, 991.34 ಅಂಕಗಳ ಮಟ್ಟದಲ್ಲೂ, ನಿಫ್ಟಿ 18.30 ಅಂಕಗಳ ನಷ್ಟಕ್ಕೆ ಗುರಿಯಾಗಿ 9,873.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು. ಐಟಿ ದಿಗ್ಗಜ ಇನ್ ಫೋಸಿಸ್ ತನ್ನ 2017-18 ರ ವರ್ಷಕ್ಕೆ ಹಾಕಿಕೊಂಡಿದ್ದ
ಆದಾಯ ಬೆಳವಣಿಗೆ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿಯೇ ತನ್ನ ನಿರ್ವಹಣೆಯನ್ನು ಕಾಯ್ದುಕೊಂಡಿರುವುದಾಗಿಇಂದು ಮುಂಬಯಿ ಶೇರು ಪೇಟೆ ಅಮಿತೋತ್ಸಾಹಕ್ಕೆ ಕಾರಣವಾಯಿತು.
Comments