ಹುಬ್ಬಳ್ಳಿಗೆ ಆಗಮಿಸಲಿರುವ ಗೋಲ್ಡನ್ ಸ್ಟಾರ್

ಹುಬ್ಬಳ್ಳಿಯಲ್ಲಿ ಮುಗುಳುನಗೆ ಚಿತ್ರದ ಹೊಡಿ ಒಂಬತ್ತು ಹಾಡನ್ನು ರಿಲೀಸ್ ಮಾಡಲಿದೆ
ಬೆಂಗಳೂರು : ಗೋಲ್ಡನ್ ಸ್ಟಾರ್ ನಾಯಕ ನಟನಾಗಿ ಅಭಿನಯಿಸಿರುವ ಮುಂಬರುವ ಚಿತ್ರ 'ಮುಗುಳು ನಗೆ' ಸಿನಿಮಾದ ಚಿತ್ರತಂಡ
ಇಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಚಿತ್ರದ ಹಾಡನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
ಹೊಡಿ ಒಂಬತ್ತು ಹಾಡನ್ನು ರಿಲೀಸ್ ಮಾಡಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದುನಿಯಾ ವಿಜಿ ಸೇರಿ ಹಾಡನ್ನು ಹಾಡಿದ್ದಾರೆ.
ವಿ.ಹರಿಕೃಷ್ಣಾ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಗಣೇಶ್, ಯೋಗರಾಜ್ ಭಟ್ ಸೇರಿದಂತೆ
ಮುಗುಳುನಗೆ ತಂಡ ಆಗಮಿಸಲಿದ್ದಾರೆ.
Comments